OYO ಪದದ ನಿಜವಾದ ಅರ್ಥವೇನು? ಬುಕ್ ಮಾಡುವ ಮೊದಲು ತಿಳಿದುಕೊಳ್ಳಿ
Oyo: ಓಯೋ ರೂಮ್ಸ್ ಇದೀಗ ದೇಶಾದ್ಯಂತ ಟ್ರೆಂಡ್‌ನಲ್ಲದೆ. ಇಂದು ಇದು ಪ್ರೇಮಿಗಳು, ಯುವಕರು -ಯುವತಿಯರ ತಾಣವಾಗಿಬಿಟ್ಟಿದೆ. ಭಾರತದಲ್ಲಿ ಹುಟ್ಟಿದ ಈ ಸಂಸ್ಥೆ ಜಗತಿನಾದ್ಯಂತ ತನ್ನ ಹೆಸರನ್ನು ವಿಸ್ತಾರಗೊಳಿಸುತ್ತಿದೆ. 50 ದೇಶಗಳಲ್ಲಿ ಇದೀಗ ತನ್ನ ಬ್ರಾಂಚ್ ಗಳನ್ನು ಈ ಸಂಸ್ಥೆ ತೆರೆದಿದೆ. ಹಾಗಿದ್ರೆ!-->…