Madhu Bangarappa : ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲೇ 18,000 ಶಿಕ್ಷಕರ ನೇಮಕ- ಕೊನೆಗೂ ಭರವಸೆ ಈಡೇರಿಸಲು…
Madhu Bangarappa: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಕರ ನೇಮಕಾತಿ ವಿಚಾರವಾಗಿ ಆಗಾಗ ಹೇಳಿಕೆಗಳನ್ನು ನೀಡುತ್ತಾ, ಸದ್ಯದಲ್ಲಿ 6,000 ಶಿಕ್ಷಕರ ನೇಮಕ, 12,000 ಶಿಕ್ಷಕರ ನೇಮಕ, 16,000 ಶಿಕ್ಷಕರ ನೇಮಕ ಎಂದು ಇದುವರೆಗೂ ಬರಿ ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಇದೀಗ!-->…