Daily Archives

November 13, 2025

PM Kissan: ಈ ಬಾರಿ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಸಿಗುತ್ತೆ 4,000!!

PM Kisan : ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆ(PM Kissan Scheme)ಅಡಿ ಪ್ರತಿವರ್ಷವೂ ರೈತರಿಗೆ 6,000 ಹಣವನ್ನು ನೀಡುತ್ತಿದೆ. ಈಗಾಗಲೇ 20 ಕಂತಿನ ಹಣವು ರೈತರ ಖಾತೆಗೆ ಜಮಾ ಆಗಿದ್ದು, ಈಗ 21ನೇ ಕಂತಿನ ಹಣಕ್ಕೆ ಎಲ್ಲರೂ ಕಾದು ಕೂತಿದ್ದಾರೆ. ಆದರೆ ಈ ಬಾರಿ

Train Mileage : 1 ಕಿ.ಮೀ ಚಲಿಸಲು ರೈಲಿಗೆ 6 ಲೀ ಇಂಧನ ಬೇಕಾದ್ರೆ, 1 ಲೀ ಇಂಧನದಲ್ಲಿ ಎಷ್ಟು ದೂರ ಓಡುತ್ತೆ?

Train Mileage : ರೈಲುಗಳು ಆರಂಭದಲ್ಲಿ ಕಲ್ಲಿದ್ದಲಿನ ಮೂಲಕ ಚಲಿಸುತ್ತಿದ್ದವು. ನಂತರ ಡೀಸೆಲ್ ಮೂಲಕ ರನ್ ಆಗಲು ಶುರುವಾಗಲು. ಇಂದು ಡೀಸೆಲ್ ಹಾಗೂ ವಿದ್ಯುತ್ತಿನ ಮುಖಾಂತರವೂ ರೈಲು ಚಲಿಸುತ್ತವೆ. ರೈಲಿನ ಇಂಜಿನ್ ಸ್ಟಾರ್ಟ್ ಮಾಡಲು ಸಾಕಷ್ಟು ಇಂಧನ ಬೇಕು ಎನ್ನಲಾಗುತ್ತದೆ. ಅಲ್ಲದೆ ಒಂದು ದಿನ

Menstrual Leave: ಮುಟ್ಟಿನ ರಜೆ ಪಡೆಯಲು ಅರ್ಹತೆ ಏನು? ಎಷ್ಟು ರಜೆ ಸಿಗುತ್ತೆ?

Menstrual Leave: ಉದ್ಯೋಗಸ್ಥ ಮಹಿಳೆಯರಿಗೆ ಪ್ರತಿ ತಿಂಗಳು ವೇತನ ಸಹಿತ ಋತು ಚಕ್ರ ರಜೆ ಅಥವಾ ಮುಟ್ಟಿನ ರಜೆ (Menstrual Leave) ನೀಡುವ ಪ್ರಸ್ತಾವನೆಗೆ ಕರ್ನಾಟಕ ಸಚಿವ ಸಂಪುಟ (Karnataka Cabinet) ಅಕ್ಟೋಬರ್​​ನಲ್ಲಿ ಅನುಮೋದನೆ ನೀಡಿತ್ತು. ಆ ಬಗ್ಗೆ ನವೆಂಬರ್ 12 ರಂದು ಸರ್ಕಾರ ಅಧಿಕೃತ

Bangalore: ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಆತ್ಮಹತ್ಯೆ

Bangalore: ಹಣಕಾಸು ನಷ್ಟದಿಂದಾಗಿ ಮನನೊಂದಿದ್ದ ಬಿಜೆಪಿ ಕಾರ್ಯಕರ್ತ (BJP worker) ವೆಂಕಟೇಶ್‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಮಲ್ಲೇಶ್ವರದ ಬಿಜೆಪಿ ಮಂಡಲದ ಕಾರ್ಯಕರ್ತನಾಗಿದ್ದ ವೆಂಕಟೇಶ್‌ ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ (Ashwath Narayan) ಅವರಿಗೂ ಆಪ್ತನಾಗಿದ್ದರು.

D K Shivkumar : 2028 ರ ವರೆಗೆ ಸಿದ್ದರಾಮಯ್ಯನೇ ರಾಜ್ಯದ ಸಿಎಂ – ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

D K Shivkumar : ತಾವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. 2028 ರವರೆಗೆ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಡಿಕೆ ಶಿವಕುಮಾರ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. 2028 ರಲ್ಲಿ ಸಿದ್ದರಾಮಯ್ಯ ಅವರ ಐದು ವರ್ಷಗಳ

Chinnaswamy : ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತೋ, ಇಲ್ವೋ 2026ರ IPL? BCCI ಮಹತ್ವದ ನಿರ್ಧಾರ!!

Chinnaswamy: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸುವುದಿಲ್ಲ. ಬಿಸಿಸಿಐನ (BCCI) ನಿರ್ಧಾರದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಬೇಕು ಎಂದು ಕಾಯುತ್ತಿದ್ದ ಆರ್‌ಸಿಬಿ (RCB) ಅಭಿಮಾನಿಗಳಿಗೆ ತೀವ್ರ

Mangalore: ಮಂಗಳೂರು: ಮಾಲ್‌ನಲ್ಲಿ ಉದ್ಯೋಗಿಯಾಗಿದ್ದ ಮಹಿಳೆ ನಾಪತ್ತೆ

Mangalore: ನಗರದ ಮಾಲ್‌ವೊಂದರಲ್ಲಿ ಉದ್ಯೋಗಿಯಾಗಿರುವ 24 ವರ್ಷದ ವಿವಾಹಿತ ಮಹಿಳೆ ಒಬ್ಬರು ನವೆಂಬರ್ 11ರ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟವರು ನಾಪತ್ತೆಯಾಗಿರುವ ಕುರಿತು ಅವರ ಪತಿ ದೂರು ದಾಖಲಿಸಿದ್ದಾರೆ. ನಾಪತ್ತೆಯಾದ ಮಹಿಳೆಯನ್ನು ಜಪ್ಪು ಸೂಟರ್‌ಪೇಟೆಯ ನಿವಾಸಿ ಕುಮಾ‌ರ್ ಅವರ ಪತ್ನಿ

South Sudan : ಸೈನಿಕರಿಗೆ ಸಂಬಳದ ಬದಲು ಹುಡುಗಿಯರನ್ನು ನೀಡಲು ಸರ್ಕಾರ ನಿರ್ಧಾರ!!

South Sudan : ದಕ್ಷಿಣ ಸುಡಾನ್ ಸರ್ಕಾರ ತನ್ನ ಸೈನಿಕರಿಗೆ ತಿಂಗಳ ಸಂಬಳದ ಬದಲು ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಅವಕಾಶ ನೀಡಿದ ಭೀಕರ ಘಟನೆ ಒಂದು ಬಹಿರಂಗವಾಗಿದೆ. ಹೌದು, ದಕ್ಷಿಣ ಸುಡಾನ್‌ನಲ್ಲಿ 2013ರಲ್ಲಿ ಪ್ರಾರಂಭವಾದ ಅಂತರ್ಯುದ್ಧದ ಸಮಯದಲ್ಲಿ ಸರ್ಕಾರಪರ ಸೈನಿಕರಿಗೆ ಸಂಬಳ ಬದಲಾಗಿ

ರಾಜ್ಯ ಸರ್ಕಾರದಿಂದ 6ನೇ ಗ್ಯಾರಂಟಿಯಾಗಿ ‘ ಗೃಹ ಆರೋಗ್ಯ’ ಯೋಜನೆ – ಇನ್ನು ಜನರಿಗೆ ಉಚಿತ ಚಿಕಿತ್ಸೆ

6th Guarantee: ರಾಜ್ಯ ಸರ್ಕಾರ ತಾನು ಅಧಿಕಾರಕ್ಕೆ ಬರುವಾಗ ಪಂಚರ್ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅಂತೆಯೇ ಅಧಿಕಾರಕ್ಕೆ ಬಂದ ಬಳಿಕ ಅಷ್ಟು ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ನೆರವಾಗುತ್ತಿದೆ. ಇದೀಗ ಆರನೇ ಗ್ಯಾರೆಂಟಿ ಯೋಜನೆಯಾಗಿ 'ಗೃಹ ಆರೋಗ್ಯ' ಯೋಜನೆಯನ್ನು ಜಾರಿಗೊಳಿಸಿ ಸರ್ಕಾರ

Eshwar khandre: ಕಾಡುಪ್ರಾಣಿ ನಾಡಿಗೆ ಬಂದರೆ, 1926 ಸಂಖ್ಯೆಗೆ ಉಚಿತ ಕರೆ: ಈಶ್ವ‌ರ್ ಖಂಡ್ರೆ

Eshwar khandre: ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಕಾಡಿನಿಂದ ನಾಡಿಗೆ ವನ್ಯಜೀವಿ ಆನೆ, ಹುಲಿ, ಕರಡಿ, ಚಿರತೆ ಸೇರಿದಂತೆ ಯಾವುದೇ ವನ್ಯಜೀವಿ ನಾಡಿಗೆ ಬಂದರೆ, ತೋಟ, ಹೊಲ, ಗದ್ದೆಯಲ್ಲಿ ಕಾಣಿಸಿಕೊಂಡರೆ ಸ್ಥಳೀಯರು 1926ಗೆ ಕರೆ ಮಾಡಿದರೆ ಕೇಂದ್ರ ಕಚೇರಿಯಲ್ಲಿ ದೂರು