Daily Archives

November 12, 2025

Nighty: ಯಾವಾಗಲೂ ನೈಟಿ ಹಾಕುವ ಮಹಿಳೆಯರೇ ಎಚ್ಚರ – ಈ ಆರೋಗ್ಯ ಸಮಸ್ಯೆಗಳು ಕಾಡಬಹುದು !!

Nighty : ಮನೆಯಲ್ಲಿ ಇರುವ ಮಹಿಳೆಯರು ನೈಟ್ ಡ್ರೆಸ್, ಚೂಡಿದಾರ ಪ್ಯಾಂಟು, ಶರ್ಟು, ಶಾರ್ಟ್ಸ್ ಹಾಕುವುದು ಇಂದಿನ ಟ್ರೆಂಡ್ ಆಗಿದೆ. ಆದರೆ ನೈಟಿ ಹಾಕುವುದು ಗೃಹಿಣಿಯರ ಒಂದು ಫ್ಯಾಶನ್. ಹೆಚ್ಚಿನ ಗೃಹಿಣಿಯರ ಮನೆಯಲ್ಲಿ ಇರುವಾಗ ನೈಟಿಯನ್ನೇ ಧರಿಸುತ್ತಾರೆ. ಆದರೆ ಯಾವಾಗಲೂ ನೈಟಿ ಹಾಕುವ ಮಹಿಳೆಯರೇ

Kambala: 10 ಕಂಬಳಕ್ಕೆ ಸರಕಾರದಿಂದ ತಲಾ 75 ಲಕ್ಷ ಅನುದಾನ: ಯಾವ್ಯಾವ ಕಂಬಳಕ್ಕೆ ಅನುದಾನ?

Kambala: ತುಳುನಾಡಿನ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಜನಪದ ಕ್ರೀಡೆ ಕಂಬಳ ಉಳಿವಿಗಾಗಿ ನಿರಂತರ ಹೋರಾಟ ನಡೆಸಿದ ಪುತ್ತೂರು ಶಾಸಕ ಅಶೋಕ್ ರೈ ಅವರ ಪ್ರಯತ್ನಕ್ಕೆ ಮತ್ತೆ ಮಹತ್ವದ ಜಯ ಸಿಕ್ಕಿದೆ. ದಶಕಗಳ ಜನಪದ ಕ್ರೀಡೆಯಾದ ಕಂಬಳ, ಕಾನೂನು ಹೋರಾಟ ಮತ್ತು ಸಂಕಷ್ಟದ ಸನ್ನಿವೇಶ ಎದುರಿಸಿದ

Water Bottles: ನೀರಿನ ಕ್ಯಾನ್, ಬಾಟಲಿಯನ್ನ ಕ್ಲೀನ್ ಮಾಡಲು ಈ ಟಿಪ್ಸ್ ಬಳಸಿ

Water Bottles: ಕೆಲವು ದಿನಗಳ ಬಳಕೆಯ ನಂತರ ಬಾಟಲಿಗಳು ಅಥವಾ ಕ್ಯಾನ್‌ ಸ್ವಲ್ಪ ಕೊಳಕಾಗುತ್ತವೆ. ಅವುಗಳನ್ನ ಸ್ವಚ್ಛಗೊಳಿಸದೆ ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಆಗಾಗ್ಗೆ ನೀರಿನ ಬಾಟಲಿಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಆದರೆ ಇಂತಹ ನೀರಿನ ಕ್ಯಾನ್ ಅಥವಾ

Winter: ಬಿಸಿ ಅಥವಾ ತಣ್ಣೀರು, ಚಳಿಗಾಲದಲ್ಲಿ ಯಾವ ನೀರಿನಿಂದ ಸ್ನಾನ ಮಾಡುವುದು ಉತ್ತಮ?

Winter: ಚಳಿಗಾಲ (Winter) ಋತುವಿನಲ್ಲಿ ಜನರು ಸ್ನಾನಕ್ಕೆ ಮಾತ್ರವಲ್ಲ ಕೈ, ಕಾಲು ತೊಳೆದುಕೊಳ್ಳುವುದಕ್ಕೂ ಬಿಸಿನೀರನ್ನೇ ಬಳಸುತ್ತಾರೆ. ಆದರೆ ಕೆಲವರು ಯಾವುದೇ ಕಾಲವಾಗಿರಲಿ, ಅದೆಂತಹದ್ದೇ ಚಳಿಯಿರಲಿ ಅವರು ಸ್ನಾನಕ್ಕೆ ಮಾತ್ರ ತಣ್ಣೀರನ್ನೇ ಬಳಸುತ್ತಾರೆ. ಬೇಸಿಗೆ ಕಾಲದಲ್ಲಿ ತಣ್ಣೀರಿನ ಸ್ನಾನ

Kodagu: ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತ್ಯು

Kodagu: ಹೇರೂರು ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಮಡಿಕೇರಿ ಕಾಲೇಜ್ ವೊಂದರ ವಿದ್ಯಾರ್ಥಿಗಳಾಗಿರುವ ಚಂಗಪ್ಪ (19) ಮತ್ತು ತರುಣ್ ತಿಮ್ಮಯ್ಯ ಎಂಬವರು ಮೃತ

RCB: ಇನ್ಮೇಲೆ ಐಪಿಎಲ್‌ ಬೆಂಗಳೂರಲ್ಲಿ ನಡೆಯಲ್ಲ

RCB: ಮುಂಬರುವ 2026ರ ಐಪಿಎಲ್ (IPL 2026) ಆವೃತ್ತಿಯಲ್ಲಿ RCB ತಂಡದ ಯಾವುದೇ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದಿಲ್ಲ ಎನ್ನಲಾಗುತ್ತಿದೆ. ಆರ್‌ಸಿಬಿಯ ತವರು ಮೈದಾನ ಕರ್ನಾಟಕದಿಂದಲೇ ಎತ್ತಂಗಡಿ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ಸಾಮಾನ್ಯವಾಗಿ ಚಾಂಪಿಯನ್‌ ಆಗಿ

ಧರ್ಮಸ್ಥಳ ಕೇಸ್‌: SIT ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು ಮಾಡಿ ಹೈಕೋರ್ಟ್‌ ಆದೇಶ

Dharmasthala Case: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು ಮಾಡಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ಎಸ್‌ಐಟಿ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ ತೆರವು ಮಾಡಿ ತನಿಖೆಗೆ ಅನುಮತಿ ನೀಡಿದೆ ಇದರಿಂದ ಗಿರೀಶ್‌ ಮಟ್ಟಣ್ಣನವರ್‌,

Sweet: ಮಕ್ಕಳ ಆರೋಗ್ಯಕ್ಕೆ ಬೆಲ್ಲಾ ಅಥವಾ ಸಕ್ಕರೆಯಲ್ಲಿ ಯಾವುದು ಬೆಸ್ಟ್?

Sweet: ಮಕ್ಕಳಿಗೆ ಸಿಹಿತಿಂಡಿ ಎಂದರೆ ವಿಪರೀತ ಆಸೆ. ಸಾಮಾನ್ಯವಾಗಿ ಎಲ್ಲಾ ಸಿಹಿ ತಿಂಡಿಗಳನ್ನು ಸಕ್ಕರೆ ಅಥವಾ ಬೆಲ್ಲದಿಂದಲೇ ತಯಾರಿಸಲಾಗುತ್ತದೆ. ಪೋಷಕರು ಮಕ್ಕಳ ಆರೋಗ್ಯದ ಕುರಿತು ಹೆಚ್ಚು ಗಮನ ನೀಡುವುದರಿಂದ ಮಕ್ಕಳ ಆರೋಗ್ಯಕ್ಕೆ ಬೆಲ್ಲ ಅಥವಾ ಸಕ್ಕರೆಯಲ್ಲಿ ಯಾವುದು ಬೆಸ್ಟ್ ಗೊತ್ತಾ?

Tyre: ಟೈಯರ್ ಗಳು ಕಪ್ಪು ಬಣ್ಣದಲ್ಲಿರುವುದೇಕೆ? ಬೇರೆ ಬಣ್ಣದಲ್ಲಿ ಯಾಕೆ ತಯಾರಿಸುವುದಿಲ್ಲ?

Tyre: ಎಲ್ಲಾ ವಾಹನಗಳ ಟೈಯರ್ ಗಳು ಕಪ್ಪು ಬಣ್ಣದಲ್ಲಿರುತ್ತವೆ. ಆದರೆ ಇವು ಏಕೆ ನೀಲಿ, ಕೆಂಪು, ಹಸಿರು, ಬಿಳಿ ಅಥವಾ ಬೇರೆ ಯಾವುದೇ ಬಣ್ಣದಲ್ಲಿ ಇರುವುದಿಲ್ಲ ಎಂದು ಯೋಚಿಸಿದ್ದೀರಾ? ಆ ಯೋಚನೆ ಏನಾದರೂ ನಿಮ್ಮಲ್ಲಿ ಬಂದಿದ್ದರೆ ಅದಕ್ಕೆ ಇಲ್ಲಿದೆ ನೋಡಿ ಉತ್ತರ. ಟೈರ್‌ಗಳನ್ನು ನೈಸರ್ಗಿಕ

Chikkaballapur: ಪ್ರೀತಿಸಿ ಮದುವೆಯಾದ ಅಣ್ಣ-ತಂಗಿ? ಮನೆಯವರಿಂದ ಶಾಕ್!

Chikkaballapur: ಪ್ರೀತಿಸಿ ಮದುವೆಯಾಗಿ (Love Marriage) ಮನಗೆ ಬಂದ ಜೋಡಿಗೆ ಯುವಕನ ಮನೆಯವರು ಶಾಕ್‌ ಕೊಟ್ಟಿದ್ದಾರೆ.ವರಸೆಯಲ್ಲಿ ನೀವಿಬ್ಬರು ಅಣ್ಣ-ತಂಗಿ ಆಗಬೇಕು, ಮದುವೆಗೆ ನಾವ್ ಒಪ್ಪಲ್ಲ ಅಂತ ಶಾಕ್ ಕೊಟ್ಟಿರೋ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ