Monthly Archives

October 2025

Mangalore: ಅನನ್ಯಾ ಭಟ್‌ ನಾಪತ್ತೆ ಕೇಸ್‌ ತನಿಖೆ ಅಂತ್ಯಗೊಳಿಸಿದ SIT

Mangalore: ಮಂಗಳೂರು: ಅನನ್ಯಾ ಭಟ್‌ ನಾಪತ್ತೆ ಕೇಸ್‌ನ ತನಿಖೆಯನ್ನು ಎಸ್‌ಐಟಿ ಅಂತ್ಯಗೊಳಿಸಿದೆ. ತನಿಖೆ ಸಂದರ್ಭ ತಾನು ಸುಳ್ಳು ದೂರು ನೀಡಿದ್ದಾಗಿ ಅವರು ತಪ್ಪೊಪ್ಪಿಕೊಂಡಿರುವ ಕಾರಣ ತನಿಖೆ ಅಂತ್ಯ ಮಾಡಲಾಗಿದೆ.

Heels Crack: ಹಿಮ್ಮಡಿ ಬಿರುಕುಗಳು ಆರೋಗ್ಯಕ್ಕೆ ನಿಖರವಾಗಿ ಹೇಗೆ ಸಂಬಂಧಿಸಿದೆ? ತಜ್ಞರ ಅಭಿಪ್ರಾಯ ಏನು?

Heels Crack: ಹಿಮ್ಮಡಿ ಬಿರುಕುಗಳನ್ನು ಸಾಮಾನ್ಯವಾಗಿ ಸಾಮಾನ್ಯ ಲಕ್ಷಣವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ, ಹೆಚ್ಚಿನ ಜನರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಜನರು ಇದಕ್ಕಾಗಿ ದುಬಾರಿ ಮಾಯಿಶ್ಚರೈಸರ್ ಮತ್ತು ಮನೆಮದ್ದುಗಳನ್ನು ಬಳಸುತ್ತಾರೆ. ಇಷ್ಟೆಲ್ಲ ಆದ…

Weather Report: ಕರ್ನಾಟಕದ ಹವಾಮಾನ ಮುನ್ಸೂಚನೆ : ಉತ್ತಮ ಚಳಿ ಯಾವಾಗ ಆರಂಭವಾಗುತ್ತದೆ?

Weather Report: ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಉತ್ತರ ಕನ್ನಡ ಹೆಚ್ಚಿನ ಭಾಗಗಳಲ್ಲಿ ಮೋಡದ ವಾತಾವರಣದೊಂದಿಗೆ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಈಗಿನಂತೆ ನವೆಂಬರ್ 1ರಿಂದ ಕರಾವಳಿ…

Pune: ‘ಮಹಿಳೆಯನ್ನು ಪ್ರಗ್ನೆಂಟ್ ಮಾಡಿದ್ರೆ 25 ಲಕ್ಷ’ ಆಫರ್ – ಅಡ್ವಟೈಸ್ ನಂಬಿ 11 ಲಕ್ಷ ನಾಮ…

Pune: ಸೈಬರ್ ಕ್ರೈಂ ಹಾಗೂ ವಂಚನೆಯ ಜಾಲಗಳು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದು, ವಂಚಕರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡು ಜನರಿಂದ ಸುಲಿಗೆ ಮಾಡುತ್ತಿದ್ದಾರೆ. ಅಂತಯೇ ಇದೀಗ ಮಹಿಳೆಯನ್ನು ಪ್ರಗ್ನೆಂಟ್ ಮಾಡಿದರೆ 25 ಲಕ್ಷ ರೂ ಸಿಗುತ್ತದೆ ಎಂಬ ಜಾಹೀರಾತನ್ನು ನೋಡಿ ವ್ಯಕ್ತಿ…

CJI Salary: ಹೊಸದಾಗಿ ನೇಮಕಗೊಂಡ ಸಿಜೆಐಗೆ ಎಷ್ಟು ಸಂಬಳ ಸಿಗುತ್ತದೆ?

CJI Salary: ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನೇಮಿಸಲಾಗಿದ್ದು, ಈಗಿನ ಸಿಜೆಐ ಬಿ.ಆ‌ರ್. ಗವಾಯಿ ಅವರಿಂದ ಮುಂದಿನ ತಿಂಗಳು ಈ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ನ್ಯಾಯಾಂಗ ಇಲಾಖೆಯ ಪ್ರಕಾರ, ಸಿಜೆಐ ಆಗಿ, ನ್ಯಾಯಮೂರ್ತಿ ಸೂರ್ಯಕಾಂತ್…

Marriage: ದೇಶದಲ್ಲಿ 44 ದಿನಗಳಲ್ಲಿ ನಡೆಯಲಿವೆ 46 ಲಕ್ಷ ವಿವಾಹಗಳು, ₹6.5 ಲಕ್ಷ ಕೋಟಿ ವಹಿವಾಟು

Marriage: ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ನಡೆಸಿದ ಅಧ್ಯಯನದ ಪ್ರಕಾರ, ಮುಂಬರುವ 2025 ರ ನವೆಂಬರ್ 1 ರಿಂದ ಡಿಸೆಂಬರ್ 14 ರವರೆಗೆ 46 ಲಕ್ಷ ವಿವಾಹಗಳು ನಡೆಯಲಿವೆ ಎಂದು ಅಧ್ಯಯನವು ಅಂದಾಜಿಸಿದೆ. 44 ದಿನಗಳ ವಿವಾಹ ಋತುವಿನಲ್ಲಿ ದೇಶದಲ್ಲಿ ಅಂದಾಜು ₹6.5 ಲಕ್ಷ ಕೋಟಿ ವ್ಯವಹಾರ…

Private Jet: ಈ ಏರ್‌ಪಾರ್ಕ್ ಎಸ್ಟೇಟ್‌ನಲ್ಲಿರೋ ಪ್ರತಿಯೊಬ್ಬರೂ ಖಾಸಗಿ ಜೆಟ್ ವಿಮಾನದ ಮಾಲೀಕರು

Private Jet: ಪ್ರತಿದಿನ ಬೆಳಿಗ್ಗೆ, ಕಾರುಗಳ ಬದಲು, ನೀವು ಕಿಟಕಿಯಿಂದ ಹೊರಗೆ ನೋಡಿದಾಗ ಹೊಳೆಯುವ ವಿಮಾನಗಳು ಕಾಣುತ್ತಿದ್ದರೆ ಹೇಗಿರಬಹುದು ಊಹಿಸಿ. ಅಲ್ಲಿ ಜನರು ಸ್ಕೂಟರ್‌ಗಳಲ್ಲ, ಬದಲಾಗಿ ಜೆಟ್‌ಗಳಲ್ಲಿ ಮಾರುಕಟ್ಟೆಗೆ ಹೋಗುತ್ತಿದ್ದರು ಮತ್ತು ವಿಮಾನ ನಿಲ್ದಾಣವು ಅವರ ಬಜಾರ್ ಆಯಿತು.…

Rajani Kanth: ಸಿನಿಮಾ ಜೀವನಕ್ಕೆ ರಜನಿಕಾಂತ್ ವಿದಾಯ?

Rajani Kanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ತಮ್ಮ ಸುದೀರ್ಘ 50 ವರ್ಷಗಳ ಸಿನಿ ಜಗತ್ತಿನ ಬದುಕಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಮೂಲಗಳ ಪ್ರಕಾರ, ಈ ವರ್ಷ ಅವರ ಸಿನಿಮಾ ವೃತ್ತಿ ಜೀವನದ ಕೊನೆಯ ಅಧ್ಯಾಯವಾಗುವ ಸಾಧ್ಯತೆ ಇದೆ. ನಟ ಕಮಲ್‌ ಹಾಸನ್‌ ಅವರ…

Nelamangala: ಮುಸ್ಲಿಂ ಮದುವೆಯಲ್ಲಿ ತಿಲಕ ಇಟ್ಟು ಊಟಕ್ಕೆ ಕುಳಿತಿದ್ದ ಹಿಂದೂ ವ್ಯಕ್ತಿ – ಊಟದ ಪಂಕ್ತಿಯಿಂದ…

Nelamangala: ಮದುವೆಗೆ ಆಮಂತ್ರಣವಿದ್ದ ಕಾರಣ ಮುಸ್ಲಿಂ ಮದುವೆಗೆ ತಿಲಕ ಇಟ್ಟುಕೊಂಡು ಹಿಂದೂ ವ್ಯಕ್ತಿಯೊಬ್ಬರು ಬಂದಾಗ ತಿಲಕ ಇಟ್ಟುಕೊಂಡು ಬದಿದ್ದಾನೆ ಎನ್ನುವ ಕಾರಣಕ್ಕೆ ಹಿಂದೂಗಳಿಗೆ ಊಟ ಹಾಕಲ್ಲ ಎಂದು ಹೋಗಿ ಎಂದು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಇದೀಗ ವರದಿಯಾಗಿದೆ.  …