RD: ಅಂಚೆ ಕಚೇರಿಯ ಈ ಯೋಜನೆಯಲ್ಲಿ 50 ಸಾವಿರ ಹೂಡಿಕೆ ಮಾಡಿ, 35 ಲಕ್ಷ ಪಡೆಯಿರಿ!!
RD: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಛೇರಿಯೋ ಜನರಿಗೆ ಹೂಡಿಕೆ ಮಾಡಲು ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲಿ ಆರ್ ಡಿ ಯೋಜನೆಯು ತುಂಬಾ ಬೆಸ್ಟ್ ಎಂದು ಅನೇಕರು ಹೇಳುತ್ತಾರೆ. I ಈ ಆರ್‌ಡಿ (Recurring Deposit) ಯೋಜನೆಯಲ್ಲಿ ಕೇವಲ 100 ರೂಪಾಯಿಗಳಿಂದ ಹೂಡಿಕೆ…