Daily Archives

August 27, 2025

Su From So: ಈ ದಿನದಂದು OTT ಗೆ ‘ಸು ಫ್ರಮ್ ಸೋ’ ಲಗ್ಗೆ – ಯಾವ OTT?

Su From So: 'ಸು ಫ್ರಮ್ ಸೋ' (Su From So) ರಿಲೀಸ್ ಆಗಿ 32 ದಿನಗಳು ಕಳೆದಿವೆ. ಆದಾಗ್ಯೂ ಸಿನಿಮಾದ ಅಬ್ಬರ ಮಾತ್ರ ಕಡಿಮೆ ಆಗುತ್ತಿಲ್ಲ. ಈ ಚಿತ್ರ ಹಲವು ದಾಖಲೆಗಳನ್ನು ಬರೆದು ಮುಂದಕ್ಕೆ ಸಾಗುತ್ತಿದೆ. ಈಗ ಸಿನಿಮಾದ ಒಟಿಟಿ ದಿನಾಂಕ ರಿವೀಲ್ ಆಗಿದೆ.  ಮೂಲಗಳ ಪ್ರಕಾರ ಸೋ ಫ್ರಮ್ ಸೋ ಸಿನಿಮಾ…

ಧರ್ಮಸ್ಥಳ ಕೇಸ್‌: ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

Dharmasthala Case: ಧರ್ಮಸ್ಥಳದ ಕೇಸ್‌ ಕುರಿತು ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ಸಲ್ಲಿಕೆ ಮಾಡಲಾಗಿದೆ.

BBK-12: ಈ ವಿಶೇಷ ದಿನದಂದು ‘ಬಿಗ್ ಬಾಸ್ ಕನ್ನಡ-12’ ಪ್ರೋಮೋ ರಿಲೀಸ್​, ಆರಂಭಕ್ಕೂ ಡೇಟ್ ಫಿಕ್ಸ್

BBK-12: 'ಬಿಗ್ ಬಾಸ್ ಕನ್ನಡ ಸೀಸನ್ 12'ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಯಾವಾಗಿನಿಂದ ಬಿಗ್ ಬಾಸ್ (Bigg Boss) ಆರಂಭ ಆಗುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿವೆ. ಆದರೆ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಇದೀಗ ʼಬಿಗ್‌ ಬಾಸ್‌ ಕನ್ನಡ -12ʼರ ಬಗ್ಗೆ ಹೊಸ…

FIR in Fraud Case: ನಟ ಶಾರುಖ್ ಖಾನ್, ನಟಿ ದೀಪಿಕಾ ಪಡುಕೋಣೆ ಸೇರಿ ಆರು ಜನರ ವಿರುದ್ಧ ಎಫ್‌ಐಆರ್

FIR in Fraud Case: ಬಾಲಿವುಡ್ ತಾರೆಯರಾದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಹಾಗೂ ಹುಂಡೈ ಕಂಪನಿಯ ಇತರ ಆರು ಜನರ ವಿರುದ್ಧ ಉತ್ಪಾದನಾ ದೋಷಗಳನ್ನು ಹೊಂದಿರುವ ವಾಹನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ.

Puttur: ಪ್ರವೀಣ್‌ ನೆಟ್ಟಾರು ಕೊಲೆ ಆರೋಪಿ ಮಹಮ್ಮದ್‌ ಇಕ್ಬಾಲ್‌ ಗ್ರಾ.ಪಂ. ಸದಸ್ಯತ್ವ ರದ್ದು

Puttur: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಬೆಳ್ಳಾರೆ ಗ್ರಾಮ ಪಂಚಾಯಿತಿಯ 1 ನೇ ವಾರ್ಡ್‌ನ ಸದಸ್ಯ ಕೆ.ಮಹಮ್ಮದ್‌ ಇಕ್ಬಾಲ್‌ರ ಸದಸ್ಯತ್ವವನ್ನು ರದ್ದು ಮಾಡಲಾಗಿದೆ ಎಂದು ವರದಿಯಾಗಿದೆ.