Monthly Archives

August 2025

Puttur: ಪುತ್ತೂರು ಮತ್ತು ಕಡಬ ತಾಲೂಕು ಮಟ್ಟದ ದಸರಾ ಯೋಗ ಸ್ಪರ್ಧೆ: ವೀರಮಂಗಲ ಪಿಎಂಶ್ರೀ ಶಾಲಾ ಯೋಗ ಪಟುಗಳು ಜಿಲ್ಲಾ…

Puttur: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ನಡೆದ ಪುತ್ತೂರು (Puttur)ಮತ್ತು ಕಡಬ ತಾಲೂಕು ಮಟ್ಟದ ದಸರಾ ಯೋಗ ಸ್ಪರ್ಧೆಯಲ್ಲಿ ವೀರಮಂಗಲ ಪಿಎಂಶ್ರೀ ಶಾಲಾ ಯೋಗ ಪಟುಗಳಾದ ವರ್ಷಾ,ಶ್ರೀದೇವಿ,ಚಿಂತನ, ಅನನ್ಯ,ಅಮೂಲ್ಯ,ಅನನ್ಯ ಚಿರಾಗ್, ಹಾರ್ದಿತ್,ಉದಿತ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.…

Rashmika Mandanna: ಹಾರರ್ ಸರಣಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ!

Rashmika Mandanna: ಪ್ಯಾನ್ ಇಂಡಿಯಾ ಸ್ಟಾರ್ ನಟಿ ಆಗಿರುವ ರಶ್ಮಿಕಾ ಮಂದಣ್ಣ (Rashmika Mandanna) ತಮಿಳಿನ ಹೀರೋ ಜೊತೆಗೆ ಹಾರರ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವಾಗಿ ಪ್ರಾರಂಭ ಆಗಲಿದೆ. ಹೌದು, ರಶ್ಮಿಕಾ ತಮಿಳಿನ ರಾಘವ್ ಲಾರೆನ್ಸ್ ಜೊತೆ ಹೊಸ…

BANGALORE: ಬೆಂಗಳೂರಲ್ಲಿ ಕಸ ವಿಲೇವಾರಿ ಸಮಸ್ಯೆ! ಮುಷ್ಕರಕ್ಕೆ ಕರೆ?!

BANGALORE: ರಾಜಧಾನಿ ಬೆಂಗಳೂರಿನಲ್ಲಿ (Bangalore) ಮಳೆ ಮಧ್ಯೆ ಕಸದ ವಿಲೇವಾರಿ ಸಮಸ್ಯೆ ಶುರುವಾಗಿದೆ. ನಗರವಾಸಿಗಳು ಬಿಬಿಎಂಪಿ (BBMP) ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Bigg Boss Kannada season 12: ಬಿಗ್​​ಬಾಸ್ ಸೀಸನ್ 12 ಪ್ರಾರಂಭ ಯಾವಾಗ?

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12 ರ (Bigg Boss Kannada season 12) ಮೊದಲ ಪ್ರೋಮೊ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಆದರೆ ಸೀಸನ್ 12 ಯಾವಾಗಿನಿಂದ ಪ್ರಾರಂಭ ಆಗಲಿದೆ ಎಂಬ ದಿನಾಂಕವನ್ನು ಘೋಷಣೆ ಮಾಡಲಾಗಿರಲಿಲ್ಲ.

Sports: ಸುಳ್ಯ: WLAK RACE ನಲ್ಲಿ ಪ್ರಿಯಾಂಕ ಕೆ.ಎಂ. ರಾಷ್ಟ್ರ ಮಟ್ಟಕ್ಕೆ ಆಯ್ಕೆ!

Sports: ಪ್ರಿಯಾಂಕ ಕೆ.ಎಂ. ಕುಕ್ಕುಡೇಲುರವರು, ಉಡುಪಿಯ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣ ಇಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ (sports) 3000 ಮೀಟರ್ WLAK RACE ನಲ್ಲಿ ಚಿನ್ನದ ಪದಕ ಗೆದ್ದು, ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Financial Rules: ಸೆಪ್ಟೆಂಬರ್ 1 ರಿಂದ ಬದಲಾಗುವ ಹಣಕಾಸಿನ ನಿಯಮಗಳು ಯಾವುದು?

Financial Rules: ಪ್ರತಿ ತಿಂಗಳ ಆರಂಭದಲ್ಲಿ ಕೆಲವು ನಿಯಮಗಳು ಬದಲಾಗುವುದು ಸಾಮಾನ್ಯ. ಕೆಲವೊಮ್ಮೆ ಸರ್ಕಾರ ಹೊಸ ಘೋಷಣೆಗಳನ್ನು ಮಾಡುತ್ತದೆ, ಕೆಲವೊಮ್ಮೆ ಹಳೆಯ ನಿಯಮಗಳನ್ನು ನವೀಕರಿಸಲಾಗುತ್ತದೆ.

ಧರ್ಮಸ್ಥಳ BJP ಧರ್ಮಯಾತ್ರೆ ಹಿನ್ನೆಲೆ: ಸೆಂಟ್ರಲ್ ರಿಸರ್ವ್ ಫೋರ್ಸ್ ಎಂಟ್ರಿ, ಪಥ ಸಂಚಲನ

ಧರ್ಮಸ್ಥಳ: ಇವತ್ತು ಜೆಡಿಎಸ್ ಧರ್ಮಯಾತ್ರೆ ಹೊರಟಿದೆ. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹಾಸನದಿಂದ ಯಾತ್ರೆ ಧರ್ಮಸ್ಥಳದ ಕಡೆ ಸಾಗುತ್ತಿದೆ.

Bollywood: ಕ್ಯಾನ್ಸರ್‌ನಿಂದ ಕಿರುತೆರೆ ನಟಿ ಪ್ರಿಯಾ ಮರಾಠೆ 38ನೇ ವಯಸ್ಸಿಗೆ ನಿಧನ!

Bollywood: ಪವಿತ್ರಾ ರಿಶ್ತಾ ಧಾರಾವಾಹಿಯಲ್ಲಿ ವರ್ಷಾ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟಿ ಪ್ರಿಯಾ ಮರಾಠೆ ಅವರು ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ.

ಧರ್ಮಸ್ಥಳ: NIA ತನಿಖೆಯ ಅಗತ್ಯವಿಲ್ಲ, ವೀರೇಂದ್ರ ಹೆಗ್ಗಡೆ ಕೂಡಾ SIT ತನಿಖೆಯನ್ನು ಸ್ವಾಗತಿಸಿದ್ದಾರೆ – ಸಿಎಂ…

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಕಥೆ ಏನಾಗಲಿದೆ? ಎಲ್ಲೆಲ್ಲೂ ಹೆಚ್ಚಿದೆ ಕುತೂಹಲ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು SIT ತನಿಖೆಯ ಬಗ್ಗೆ ಮಾತಾಡಿದ್ದಾರೆ.