Death:ಮೊದಲ ರಾತ್ರಿಯಲ್ಲಿ ನಾಪತ್ತೆಯಾದ ವರ: ಮರುದಿನ ವಿದ್ಯುತ್ ಕಂಬದಲ್ಲಿ ಶವವಾಗಿ ಪತ್ತೆ!

Share the Article

Death: ನವ ವರನೊಬ್ಬ ತನ್ನ ಮದುವೆಯ ದಿನವೇ ಮೊದಲ ರಾತ್ರಿಗೂ ಮೊದಲೇ ಧಿಡೀರ್ ಕಾಣೆಯಾಗಿ ಮರುದಿನ ಬೆಳಿಗ್ಗೆ ಶವವಾಗಿ (Death) ಪತ್ತೆಯಾಗಿರುಗ ನಿಗೂಡ ಘಟನೆ ಉತ್ತರಪರದೇಶದಲ್ಲಿ ನಡೆದಿದೆ.

ಅಂಕಿತ್ ಎಂಬ ಯುವಕ ಮೇ 1 ರಂದು ತನ್ನ ಮದುವೆಯ ಮೊದಲ ರಾತ್ರಿಗೂ ಮುನ್ನ ನಾಪತ್ತೆಯಾಗಿದ್ದು ಮರುದಿನ ಬೆಳಿಗ್ಗೆ ವಿದ್ಯುತ್‌ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

ಆದ್ರೆ ಈ ಸಾವು ಆತ್ಮಹತ್ಯೆಯೋ, ಅಪಘಾತವೋ ಎಂಬುದು ತಿಳಿದುಬಂದಿಲ್ಲ. ಅಂಕಿತ್ ಸಾವು ಹೇಗೆ ಸಂಭವಿಸಿದೆ ಎಂಬುದರ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Comments are closed.