Metro: ನಾಳೆಯಿಂದ ಮೆಟ್ರೋ ಪ್ರಯಾಣ ದರ ಹೆಚ್ಚಳ!

Metro: ಸಾರಿಗೆ ಬಸ್ಸಿನ ಟಿಕೆಟ್ ದರ ಹೆಚ್ಚಳದ ಬೆನ್ನಲ್ಲೇ ಇದೀಗ ಬೆಂಗಳೂರಿನ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು ನಾಳೆಯಿಂದಲೇ ಮೆಟ್ರೋ ಪ್ರಯಾಣ ದರ ಕೂಡ ಹೆಚ್ಚಾಗಲಿದೆ.
ಹೌದು, ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ಬಿಗ್ ಶಾಕ್ ನೀಡಿದೆ. ನಾಳೆಯಿಂದಲೇ ಮೆಟ್ರೋ ಪ್ರಯಾಣದರ ಹೆಚ್ಚಳವಾಗಲಿದೆ ಅಧಿಕೃತ ಆದೇಶ ಹೊರಡಿಸಿದೆ.
ಎಷ್ಟು ದರ ಹೆಚ್ಚಳ?
* 0-2 ಕಿ.ಮೀ ಪ್ರಯಾಣಕ್ಕೆ 10 ರೂಪಾಯಿ ಹೆಚ್ಚಳ
* 2-4 ಕಿ.ಮೀ ಪ್ರಯಾಣಕ್ಕೆ 20 ರೂಪಾಯಿ ಹೆಚ್ಚ
* 4-6 ಕಿ.ಮೀ ಪ್ರಯಾಣಕ್ಕೆ 30 ರೂಪಾಯಿ ಹೆಚ್ಚಳ
* 6-8 ಕಿ.ಮೀ ಪ್ರಯಾಣಕ್ಕೆ 40 ರೂಪಾಯಿ ಹೆಚ್ಚಳ
* 8-10 ಕಿ.ಮೀ ಪ್ರಯಾಣಕ್ಕೆ 50 ರೂಪಾಯಿ ಹೆಚ್ಚಳ
* 10-15ಕಿ.ಮೀ ಪ್ರಯಾಣಕ್ಕೆ 60 ರೂಪಾಯಿ ಹೆಚ್ಚಳ
* 15-20 ಕಿ.ಮೀ ಪ್ರಯಾಣಕ್ಕೆ 70 ರೂಪಾಯಿ ಹೆಚ್ಚಳ
* 20-25 ಕೀ.ಮೀ ಪ್ರಯಾಣಕ್ಕೆ 80 ರೂಪಾಯಿ ಹೆಚ್ಚಳ
* 30 ಕಿ.ಮೀ ಗಿಂತ ಹೆಚ್ಚಿನ ಪ್ರಯಾಣಕ್ಕೆ 90 ರೂಪಾಯಿ ಹೆಚ್ಚಳ
Comments are closed.