Anekal: ಡ್ರಾಪ್‌ ನೆಪ; ವೃದ್ಧನಿಗೆ ಸುತ್ತಿಗೆಯಿಂದ ಹೊಡೆದು ಚಿನ್ನಾಭರಣ ದರೋಡೆ

Share the Article

Anekal Robbery News: ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಲೇ ಇದೆ. ವೃದ್ಧರೋರ್ವರಿಗೆ ಡ್ರಾಪ್‌ ಕೊಡುವ ನೆಪದಲ್ಲಿ ಕರೆದುಕೊಂಡು ಹೋಗಿ ಸುತ್ತಿಗೆಯಿಂದ ತಲೆಗೆ ಹೊಡೆದು, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆಯೊಂದ ಬೆಂಗಳೂರು ನಗರ ಜಿಲ್ಲೆ ಆನೇಕಲ್‌ನಲ್ಲಿ ನಡೆದಿದೆ.

ನಾಗರಾಜ್‌ (68 ವರ್ಷ) ಕಳ್ಳರ ಗ್ಯಾಂಗ್‌ ಚಿನ್ನಾಭರಣ ದೋಚಿ ಪರಾರಿಯಾಗಿದೆ. ಆನೇಕಲ್‌ ತಾಲೂಕಿನ ಸೂರ್ಯಸಿಟಿ ಬಳಿ ಈ ಘಟನೆ ನಡೆದಿದೆ.

Comments are closed.