Sourav Ganguly daughter accident : ಸೌರವ್ ಗಂಗೂಲಿ ಪುತ್ರಿ ಕಾರು ಅಪಘಾತ; ಬಸ್ ಡ್ರೈವರ್ ಪರಾರಿ
Sourav Ganguly daughter accident : ಶುಕ್ರವಾರ ಸಂಜೆ ಕೋಲ್ಕತ್ತಾದ ಡೈಮಂಡ್ ಹಾರ್ಬರ್ ರಸ್ತೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಪುತ್ರಿ ಸನಾ ಗಂಗೂಲಿ ಅವರ ಕಾರಿಗೆ ಬಸ್ಸೊಂದು ಡಿಕ್ಕಿ ಹೊಡೆದಿದೆ.