Hosakote: ಹೊಸಕೋಟೆಗೆ ಮೆಟ್ರೊ ಸಂಪರ್ಕ: ಸರ್ಕಾರದ ಸಕ್ರಿಯ ಪರಿಶೀಲನೆಯಲ್ಲಿ ಉಪಮುಖ್ಯಮಂತ್ರಿ ಭರವಸೆ
Hosakote: ಬೆಂಗಳೂರಿನ ಐಟಿಐ ಕಾರ್ಖಾನೆಯಿಂದ ಕೃಷ್ಣರಾಜಪುರ ಮತ್ತು ಹೊಸಕೋಟೆ ವರೆಗಿನ ವಾಹನ ದಟ್ಟಣೆ ಅಧಿಕವಾಗಿರುವುದರಿಂದ ಮೆಟ್ರೊ ಮತ್ತು ಮೇಲು ಸೇತುವೆ ನಿರ್ಮಿಸಬೇಕು ಎಂದು ಇಲ್ಲಿನ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡರು ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರಕ್ಕೆ ಆಗ್ರಹಿಸಿದರು.…