Mangalore : ನಕಲಿ ಚಿನ್ನ ಅಡವಿಟ್ಟ ವ್ಯಕ್ತಿಯೋರ್ವ ಎರಡು ಕೋಟಿ ರೂ ಅಧಿಕ ಸಾಲ ಪಡೆದು ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಪುತ್ತೂರು ತಾಲೂಕಿನ ಈಶ್ವರ ಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದಿಕ್ ಆರೋಪಿ.
Dhanaraj Achar: ತಮ್ಮ ಕುಟುಂಬದವರೊಂದಿಗೆ ಕಾಮಿಡಿ ವಿಡಿಯೋಗಳನ್ನು, ರಿಲ್ಸ್ ಗಳನ್ನು ಮಾಡುತ್ತಾ ನಾಡಿನ ಜನರನ್ನು ನಕ್ಕು ನಲಿಸಿದ ಕರಾವಳಿ ಹುಡುಗ ಧನರಾಜ್ ಆಚಾರ್(Dhanaraj Achar) ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
Youtuber Zara Dar: ಇತ್ತೀಚೆಗೆ ಯುವ ಜನತೆ ಸಾಮಾಜಿಕ ಜಾಲತಾಣಗಳತ್ತ ಆಕರ್ಷಣೆಗೊಳ್ಳುವುದು ಹೆಚ್ಚಿದೆ. ಅದೇ ರೀತಿ ಯೂಟ್ಯೂಬರೊಬ್ಬರು ʼವಯಸ್ಕರʼ ಕಂಟೆಂಟ್ ಕ್ರಿಯೇಟರ್ ಆಗಬೇಕೆಂಬ ಹಂಬಲದಿಂದ ತಮ್ಮ ಪಿಎಚ್‌ಡಿ ಪದವಿಯನ್ನೇ ತೊರೆದಿದ್ದಾರೆ.
Christmas 2024: ಇಂದು ಡಿಸೆಂಬರ್ 25 ರಂದು ಪ್ರಪಂಚದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಸ್ಮಸ್ ಮುಖ್ಯವಾಗಿ ಕ್ರಿಶ್ಚಿಯನ್ ಸಮುದಾಯದ ಹಬ್ಬವಾಗಿದ್ದರೂ, ಇದನ್ನು ಲಾರ್ಡ್ ಜೀಸಸ್ಗೆ ಸಮರ್ಪಿಸಲಾಗಿದೆ.
Varturu Prakash: ರಾಜಕಾರಣಿಯ ಆಪ್ತೆ ಮಾಡಿರುವ ಕೃತ್ಯವು ಇದೀಗ ಬಿಜೆಪಿ ನಾಯಕರು ಒಬ್ಬರಿಗೆ ಮುಳುವಾಗಿದೆ. ಈ ಮೂಲಕ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕನಿಗೆ ಇದೀಗ ಬಂಧನದ ಭೀತಿ ಶುರುವಾಗಿದೆ.
Belagavi : ಸುವರ್ಣ ಸೌಧದಲ್ಲಿ ನಡೆದ ಈ ಸಲದ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯೊಂದರ ವೇಳೆ ಸದನದಲ್ಲಿ ಶಾಸಕ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದವನ್ನು ಉಪಯೋಗಿಸಿದ್ದಾರೆ ಎನ್ನುವ ಕಾರಣದಿಂದ ಕೋಲಾಹಲ ಸೃಷ್ಟಿಯಾಗಿದೆ.
Kadaba: ಮೇಯಲು ಬಿಟ್ಟಿದ್ದ ದನದ ಕಾಲಿಗೆ ಪಕ್ಕದ ಮನೆಯ ವ್ಯಕ್ತಿಯೊಬ್ಬರು ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆಯೊಂದು ರಾಮಕುಂಜ ಗ್ರಾಮದ ಕೊಂಡ್ಯಾಡಿಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ.