Daily Archives

December 19, 2024

Bangalore: ರಾಜ್ಯ ಸರಕಾರದಿಂದ ಹೊಸ ವರ್ಷಕ್ಕೆ ಮೂರು ಸಿಹಿ ಸುದ್ದಿ

Bangalore: ಕರ್ನಾಟಕ ಸರಕಾರ ರಾಜ್ಯದ ಜನರಿಗೆ ಹೊಸವರ್ಷಕ್ಕೆ ಮೂರು ಸಿಹಿ ಸುದ್ದಿಯನ್ನು ಕೊಟ್ಟಿಇದೆ. ಗ್ಯಾರಂಟಿ ಜೊತೆಗೆ ಜನರಿಗೆ ಯಾತ್ರೆ ಭಾಗ್ಯ ದೊರಕಲಿದೆ.

Gruhalakshmi : ‘ಗೃಹಲಕ್ಷ್ಮಿ’ ಯೋಜನೆ ರದ್ದು ? ಬೆಳಗಾವಿ ಅಧಿವೇಶನದಲ್ಲಿ ಬಿಗ್ ಅಪ್ಡೇಟ್ ನೀಡಿದ ಸಿಎಂ…

Gruhalakshmi : ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಕೂಡ ಒಂದು. ಈ ಯೋಜನೆಯ ಮೂಲಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಂತಹ ಪ್ರತಿ ಮನೆಯ ಯಜಮಾನಿಗು ತಿಂಗಳಿಗೆ 2000 ರೂ ಹಣ ಸಿಗುತ್ತದೆ.

Mangaluru : ಬ್ಯಾಂಕಿನಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚನೆ – 7ನೇ ಸಲ ಅಡವಿಡಲು ಬಂದಾಗ ಸಿಕ್ಕಿಬಿದ್ದ…

Mangaluru : ಮಹಿಳೆ ಒಬ್ಬರು ಬ್ಯಾಂಕಿಗೆ ಬಂದು ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆಯುತ್ತಿದ್ದು, ಏಳನೇ ಬಾರಿ ಆಕೆ ಬ್ಯಾಂಕಿಗೆ ಬಂದು ಚಿನ್ನವನ್ನು ಅಡವಿಡುವಾಗ ಆಕೆ ಬ್ಯಾಂಕಿನಲ್ಲಿ ಇದುವರೆಗೂ ಇಟ್ಟ ಚಿನ್ನವೆಲ್ಲ ನಕಲಿ ಎಂದು ತಿಳಿದುಬಂದ ಅಚ್ಚರಿ ಪ್ರಕರಣ ಒಂದು ಮಂಗಳೂರಿನಲ್ಲಿ ಬೆಳಕಿಗೆ…

Gold Suresh: ಬಿಗ್ ಬಾಸ್ ಮನೆಯಿಂದ ಯಾಕೆ ಹೊರಬಂದೆ? ಕೊನೆಗೂ ಕಾರಣ ತಿಳಿಸಿದ ಗೋಲ್ಡ್ ಸುರೇಶ್

Gold Suresh: ಉತ್ತಮ ಪಟ್ಟ ಪಡೆದು ಕ್ಯಾಪ್ಟನ್ ಆಗಿ ತನ್ನ ಪೌರುಷವನ್ನು ತೋರಲು ರೆಡಿಯಾಗಿದ್ದಂತಹ ಬಿಗ್ ಬಾಸ್ ಕಂಟೆಸ್ಟೆಂಟ್ ಗೋಲ್ಡ್ ಸುರೇಶ್ ಅವರು ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

Gujarath : ನಿರ್ಭಯ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಭಯಾನಕ ಘಟನೆ – ಹತ್ತು ವರ್ಷದ ಬಾಲಕಿ ಮೇಲೆ…

Gujarath : ದೆಹಲಿಯಲ್ಲಿ ಕೆಲವು ವರ್ಷಗಳ ಹಿಂದೆ ನಡೆದಿದ್ದ ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೆಳಿಸಿತ್ತು. ಇದು ಎಂದೆಂದಿಗೂ ಮಾನಮಾಸದಲ್ಲಿ ಮಾಸದೆ ಉಳಿಯುವಂತಹ ಪ್ರಕರಣ ಎಂದು ಕೂಡ ಸುದ್ದಿಯಾಗಿತ್ತು. ಆದರೆ ಈಗ ಅಂತದ್ದೇ ಒಂದು ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ.

Parliament : ಸಂಸತ್ ನಲ್ಲಿ ಬಿದ್ದು ಬಿಜೆಪಿ ಸಂಸದನಿಗೆ ಗಾಯ – ರಾಹುಲ್ ಗಾಂಧಿ ತಳ್ಳಿದ್ದೆಂದು ಆರೋಪ !!

Parliament : ಲೋಕಸಭೆಯಲ್ಲಿ ಅಮಿತ್ ಶಾ ಅವರ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸುತ್ತಿರುವ ವೇಳೆ ಬಿಜೆಪಿ ಸಂಸದರು(BJP MP)ಒಬ್ಬರು ಬಿದ್ದು ಗಾಯಗೊಂಡಿದ್ದಾರೆ. ಆದರೆ ಇದೀಗ ಅಚ್ಚರಿಯೆಂಬಂತೆ ಇವರನ್ನು ರಾಹುಲ್ ಗಾಂಧಿ(Rahul Gandhi ) ಯವರೇ ತಳ್ಳಿದ್ದಾರೆ ಎಂಬ ಆರೋಪವನ್ನು ಕೇಳಿಬಂದಿದೆ.

B S Yadiyurappa : ಪೋಕ್ಸೋ ಪ್ರಕರಣ- ‘ಬಾಲಕಿಯ ಶರ್ಟ್ ಒಳಗೆ ಕೈ ಹಾಕಿದ್ದಾಗಿ ಒಪ್ಪಿಕೊಂಡ್ರಾ ಯಡಿಯೂರಪ್ಪ?

B S Yadiyurappa : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಇದೀಗ ಈ ಪ್ರಕರಣವನ್ನು ರದ್ದು ಮಾಡಬೇಕೆಂದು ಯಡಿಯೂರಪ್ಪನವರು(B S Yadiyurappa ) ಅರ್ಜಿ ಸಲ್ಲಿಸಿದ್ದು,…

Lahore: ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಕೆ; ಮೊದಲನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿಯರು, ಗಂಭೀರ ಗಾಯ

Lahore: ರೋಡ್‌ ರೋಲರ್‌ ಶಬ್ದವನ್ನು ಭೂಕಂಪನ ಎಂದು ಭಾವಿಸಿ ಆತಂಕಗೊಂಡ ಎಂಟು ಮಂದಿ ವಿದ್ಯಾರ್ಥಿನಿಯರು ಮೊದಲನೇ ಮಹಡಿಯಿಂದ ಜಿಗಿದಿರುವ ಘಟನೆಯೊಂದು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ.

Mangaluru : ಸಾಲ ಹಿಂದಿರುಗಿಸಲಾಗದೆ ಅಂಗವಿಕಲ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ – MCC ಬ್ಯಾಂಕ್…

Mangaluru : ಸಾಲ ಮರು ಪಾವತಿಸಲಾಗದೆ 47 ವರ್ಷದ ಅಂಗವಿಕಲ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು.

Guidelines for New Year Celebration: ಹೊಸ ವರ್ಷಕ್ಕೆ ದಿನಗಣನೆ ಪ್ರಾರಂಭ, ಮಾರ್ಗಸೂಚಿ ಬಿಡುಗಡೆ

ಇಡೀ ವಿಶ್ವ ಹೊಸ ವರ್ಷದ ಆಚರಣೆ ಮಾಡಲು ತುದಿಗಾಲಲ್ಲಿ ನಿಂತಿದೆ. ಬೆಂಗಳೂರಲ್ಲೂ ಹೊಸ ವರ್ಷದ ಆಚರಣೆ ಸಂಭ್ರಮ ಇರಲಿದ್ದು, ಹಾಗಾಗಿ ಈ ಬಾರಿ ಯಾವುದೇ ಅನುಚಿತ ವರ್ತನೆ, ಗದ್ದಲ, ಗಲಾಟೆಗಳು ನಡೆಯದಿರುವಂತೆ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ.