Unique Divorce: ಹೀಗೊಂದು ವಿಚಿತ್ರ ವಿಚ್ಛೇದನ! 43 ವರ್ಷಗಳ ನಂತರ ಮುರಿದ ಮದುವೆ: ಪರಿಹಾರಕ್ಕೆ ಕೋಟಿ ಬೆಳೆಬಾಳುವ…
Unique Divorce: ಡಿವೋರ್ಸ್ ಎನ್ನುವುದು ಯುವ ದಂಪತಿಗಳಲ್ಲಿ ಮಾತ್ರವಲ್ಲ ವಯಸ್ಸಾದ ದಂಪತಿಗಳಲ್ಲೂ ನಡೆಯುತ್ತದೆ. ಯಾವ ದಾಂಪತ್ಯದಲ್ಲಿ ಉಸಿರುಗಟ್ಟುವಿಕೆ ಅನಿಸುತ್ತದೆಯೋ, ನೆಮ್ಮದಿ ಇಲ್ಲದೇ ಹೋದಾಗ, ಆ ಸಂಬಂಧದಿಂದ ಅವರು ಹೊರ ಬರಲು ನಿರ್ಧಾರ ಮಾಡುತ್ತಾನೆ.