Bengaluru : ಇಡೀ ಬೆಂಗಳೂರೇ ಗಡ ಗಡ ನಡುಗುವ ಸುದ್ದಿ – ಒಂದೇ ಅಪಾರ್ಟ್‌ಮೆಂಟ್‌ನ 500 ಮಂದಿಗೆ ವಿಚಿತ್ರ ಕಾಯಿಲೆ!…
Bengaluru : ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಬೆಚ್ಚಿಬಿಳಿಸುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಐದು ದಿನಗಳಿಂದ ಕನಕಪುರ ರಸ್ತೆಯ ಕಗ್ಗಲೀಪುರದ 830 ಅಪಾರ್ಟ್‌ಮೆಂಟ್‌ಗಳ ವಸತಿ ಸಮುಚ್ಚಯದ ನಿವಾಸಿಗಳು ನಿಗೂಢ ಕಾಯಿಲೆಯಿಂದ (mysterious disease) ಬಳಲುತ್ತಿದ್ದಾರೆ.