Madhyapradesh: ಪೂಜಾ ಸ್ಥಳದಲ್ಲಿ ಗುಟ್ಕಾ ಉಗುಳಿದ ಕಾರ್ಮಿಕ; ಸಗಣಿ ತಿನ್ನಿಸಿದ ಯುವಕರು, ವೀಡಿಯೋ ವೈರಲ್
Madhyapradesh: ಮಧ್ಯಪ್ರದೇಶದ ಧಾರ್‌ನಲ್ಲಿ ಗೋವರ್ಧನ ಪೂಜೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ಕೆಲ ಯುವಕರು ಥಳಿಸಿದ್ದು, ನಂತರ ಆತನಿಗೆ ಬಲವಂತವಾಗಿ ಹಸುವಿನ ಸಗಣಿ ತಿನ್ನಿಸಿದ್ದಾರೆ.