Cooking oil price hike: ದೀಪಾವಳಿ ಹೊತ್ತಲ್ಲೇ ಜನಸಾಮಾನ್ಯರಿಗೆ ಶಾಕ್ – ಅಡುಗೆ ಎಣ್ಣೆ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆ !!

Cooking oil price hike: ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ಏರಿಕೆ ಮಾಡಲಾಗಿದೆ. ಹೀಗಾಗಿ ದೀಪಾವಳಿ ಸಡಗರವನ್ನು ಜನ ಎದುರು ನೋಡುವಾಗಲೇ ಅವರಿಗೆ ಶಾಕ್ ಎದುರಾಗಿದೆ.

ಯಸ್, ಅ.31 ರಿಂದ ದೀಪಾವಳಿ ಹಬ್ಬ ಆರಂಭವಾಗಲಿದ್ದು, ಜನರೆಲ್ಲ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಆದರೆ ಈ ನಡುವೆ ಎಣ್ಣೆಯ ರೇಟ್ ಜಾಸ್ತಿ( Cooking oil price hike)ಆಗಿದ್ದು, ಮಾರುಕಟ್ಟೆಯಲ್ಲಿ ಪಾಮ್ ಆಯಿಲ್, ಸೋಯಾಬಿನ್ ಹಾಗೂ ಸೂರ್ಯಕಾಂತಿ ರಿಫೈಂಡ್ ಎಣ್ಣೆ ದರ ಹೆಚ್ಚಳವಾಗಿದ್ದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಯಾವು ಎಣ್ಣೆ ಬೆಲೆ ಎಷ್ಟು ಏರಿಕೆ?
* 100 ರೂ. ಇದ್ದ ತಾಳೆ ಎಣ್ಣೆ ಇಂದು ರೂ. 137 ಗೆ ಏರಿಕೆಯಾಗಿದೆ.
* ಸೋಯಾಬೀನ್ ರೂ. 120 ರಿಂದ 148 ರೂ.ಗೆ ಜಂಪ್ ಆಗಿದೆ.
* ಸೂರ್ಯಕಾಂತಿ ರೂ. 120 ನಿಂದ 149 ರೂ.ಗೆ ಏರಿದೆ. * ಸಾಸಿವೆ ಎಣ್ಣೆ 140 ರಿಂದ 180ರ್ ಆಗಿದೆ
* ಕಡಲೆ ಎಣ್ಣೆ 180 ರಿಂದ 184 ರೂಪಾಯಿಗೆ ಏರಿಕೆಯಾಗಿದೆ

Leave A Reply

Your email address will not be published.