Intresting News: ನಾಯಿಗಳು ರಾತ್ರಿ ಹೊತ್ತು ಮನಬಂದಂತೆ ಬೊಗಳುವುದೇಕೆ? ನಿಜಕ್ಕೂ ಅವುಗಳಿಗೆ ದೆವ್ವ, ಭೂತ ಕಾಣಿಸುತ್ತಾ?
Intresting News: ನಾಯಿಗಳು ರಾತ್ರಿ ಆದರೆ ಸಾಕು ಮನಬಂದಂತೆ ಬೊಗಳಲು, ಅರಚಲು ಶುರುಮಾಡುತ್ತವೆ. ಕೆಲವು ನಾಯಿಗಳ ಕೂಗಂತೂ ನಿಜಕ್ಕೂ ಭಯ ಹುಟ್ಟಿಸುತ್ತದೆ. ನಾಯಿಗಳಿಗೆ ರಾತ್ರಿ ದೆವ್ವ ಕಾಣಿಸುತ್ತದೆ, ಯಾವುದೋ ನೆಗೆಟಿವ್ ಶಕ್ತಿಯ ಜಾಡು ಸಿಗುತ್ತದೆ.