Daily Archives

September 19, 2024

West Bengal: ಪ್ರವಾಹ ಪರಿಸ್ಥಿತಿ ಅವಲೋಕಿಸಲೆಂದು ಹೋದ ಸಂಸದರ ದೋಣಿ ಪಲ್ಟಿ

West Bengal: ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ಸ್ಪೀಡ್‌ಬೋಟ್‌ನಲ್ಲಿ ಹೋಗಿ ಪರಿಶೀಲಿಸುತ್ತಿದ್ದಾಗ ತೃಣಮೂಲ ಕಾಂಗ್ರೆಸ್ ಸಂಸದರು, ಶಾಸಕರು ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಕನಿಷ್ಠ 13 ಜನರು ಬುಧವಾರ ತಮ್ಮ ಬೋಟ್‌ ಉರುಳಿ ಬಿದ್ದು…

Mangaluru: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಜೈನರ ಆಕ್ರೋಶ – ಮನೆಗೆ ನುಗ್ಗುವುದಾಗಿ ಎಚ್ಚರಿಕೆ

Mangaluru: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಅಪಮಾನಗೊಳಿಸಿ ಗಲಭೆಗೆ ಹುನ್ನಾರ ನಡೆಸುತ್ತಿರುವ, ರಾಷ್ಟ್ರೀಯ ಸಮಗ್ರತೆಗೆ ಬಾಧಕವಾಗುವ ಅಪರಾಧವನ್ನು ಎಸಗುತ್ತಿದ್ದಾರೆಂದು ಆರೋಪಿಸಿ ಮಹೇಶ್ ಶೆಟ್ಟಿ ತಿಮರೋಡಿ(Mahesh Shetty Timarodi) ವಿರುದ್ಧ ಜೈನರು ಆಕ್ರೋಶ ವ್ಯಕ್ತಪಡಿಸಿ,…

Canara Bank: ಕೆನರಾಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ; ಸೆ.21 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ, ವಿವರ ಇಲ್ಲಿದೆ

Canara Bank Apprentice Recruitment 2024: ಕೆನರಾ ಬ್ಯಾಂಕ್‌ನಲ್ಲಿ ಗ್ರಾಜುಯೇಟ್‌ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

Dakshina Kannada: ತಿಂಗಳಾಡಿ: ನಿದ್ದೆ ಮಂಪರಿಗೆ ಜಾರಿದ ಚಾಲಕ; ಚರಂಡಿಗೆ ಬಿದ್ದ ಓಮ್ನಿ

Dakshina Kannada: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರೊಂದು ರಸ್ತೆಯಿಂದ ತುಸು ದೂರದಲ್ಲಿ ಇರುವ ಚರಂಡಿಗೆ ಬಿದ್ದ ಘಟನೆಯೊಂದು ಸೆ.19 (ಇಂದು) ಬೆಳಿಗ್ಗೆ ನಡೆದಿರುವ ಕುರಿತು ವರದಿಯಾಗಿದೆ.

Mangaluru: ಮಂಗಳೂರು ಪಾಲಿಕೆ ಚುನಾವಣೆ- ಮೇಯರ್, ಉಪ ಮೇಯರ್ ಸ್ಥಾನಕ್ಕೆ BJP ಅಭ್ಯರ್ಥಿಗಳು ಫೈನಲ್ !!

Mangaluru: ಮಂಗಳೂರು ಮಹಾನಗರ ಪಾಲಿಕೆಯ ಮುಂದಿನ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

Central Government: ರೈತರಿಗೆ ಎರಡು ಬಂಪರ್‌ ಸಿಹಿ ಸುದ್ದಿ ನೀಡಿದ ಸರಕಾರ

Central Government: ಬುಧವಾರ ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಕಟಿಸಿದರು. ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಸಚಿವ ಸಂಪುಟವು ರೈತರಿಗೆ ಅನುಕೂಲವಾಗುವಂತೆ ಒಂದರ ನಂತರ ಒಂದರಂತೆ ಯೋಜನೆಗಳನ್ನು ಅನುಮೋದಿಸಿದೆ ಎಂದು ಹೇಳಿದರು.

Delta Airlines: ‘ಈ ರೀತಿಯ ಒಳ ಉಡುಪು ಹಾಕೊಂಡು ಬನ್ನಿ.. ‘ ಏರ್‌ಲೈನ್ಸ್‌ ಒಂದರಿಂದ ಗಗನಸಖಿಯರಿಗೆ ಹೊಸ…

Delta Airlines: ವಿಮಾನಯಾನ ಎಂದಾಕ್ಷಣ ಆಕಾಶದಲ್ಲಿ ಹಾರಾಟ, ಸುಂದರ ದೃಶ್ಯಗಳ ನೋಟ, ಸಂತೋಷದ ಜೊತೆಗೆ ಸುರಸುಂದರವಾಗಿರೋ ಗಗನಸಖಿಯರೂ ನೆನಪಿಗೆ ಬರುತ್ತಾರೆ. ಅವರ ನಗು, ಮೃದುವಾದ ಮಾತು, ಪ್ರೀತಿಯ ನೋಟ ಎಲ್ಲವೂ ಚಂದ.

B Y Vijayendra: ‘ನಮ್ಮ ಶಾಸಕನ ವಿರುದ್ಧ ಮಾತನಾಡಿದವನನ್ನು ರಸ್ತೆಯಲ್ಲಿ ಓಡಾಡಲು ಬಿಡಬೇಡಿ’ –…

B Y Vijayendra: ರಾಜ್ಯದಲ್ಲಿ ನಾಗಮಂಗಲ, ಮಂಗಳೂರು ಗಲಬೆಗಳು ಸದ್ದು ಮಾಡುತ್ತಿವೆ. ಈ ಬೆನ್ನಲ್ಲೇ ಬಿಜೆಪಿ‌ ಶಾಸಕನ ವಿರುದ್ದ ನಾಲಿಗೆ ಹರಿಬಿಟ್ಟವನನ್ನಾ ರಸ್ತೆ ಮೇಲೆ ಓಡಾಡೋಕೆ ಬಿಡಬೇಡಿ ಎಂದು ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra)ಪ್ರಚೋದನಕಾರಿ ಭಾಷಣ ಮಾಡಿದ್ದು,…

Channapattana By Election: ಮೈತ್ರಿ ಅಭ್ಯರ್ಥಿಯಾಗಿ ಪ್ರತಾಪ್ ಸಿಂಹ ಕಣಕ್ಕೆ?!

Channapattana By Election: ಮೈಸೂರು ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ(Pratap Simha) ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಚನ್ನಪಟ್ಟಣದಿಂದ ಕಣಕ್ಕಿಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Pager Attack: ಲೆಬಾನ್-ಸಿರಿಯಾದ ಮೇಲೆ ಊಹೆಗೂ ನಿಲುಕದ ದಾಳಿ, ಏಕಕಾಲಕ್ಕೆ 4,000 ಪೇಜರ್ ಸ್ಪೋಟ- ಪೇಜರ್ ಅಂದ್ರೆ ಏನು?…

Pager Attack: ಲೆಬನಾನ್‌ (Lebanon) ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ (Hezbollah) ಸಂಘಟನೆ ಸದಸ್ಯರ ಮೇಲೆ ರಹಸ್ಯ ದಾಳಿ ನಡೆದು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು.