Daily Archives

September 12, 2024

Oyo ರೂಮ್ ಗಳನ್ನು ಹೆಚ್ಚು ಬಳಸೋದೇ ಧಾರ್ಮಿಕ ಯಾತ್ರಾರ್ಥಿಗಳು – CEO ಬಿಚ್ಚಿಟ್ಟರು ಶಾಕಿಂಗ್ ಸತ್ಯ !!

Oyo: 'ಓಯೋ' ರೂಮ್ ಎಂದಾಕ್ಷಣ ಇಂದು ಎಲ್ಲರಿಗೂ ನೆನಪಾಗುವುದೇ ಬೇರೆ. ಅಲ್ಲದೆ ಅದನ್ನು ಆರಂಭಿಸಿರೋ ಉದ್ದೇಶ ಕೂಡ ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಅದರ ಬಗ್ಗೆ ಏನೇ ನೆನಪಾದರೂ ತಪ್ಪೇನಲ್ಲ. ಇನ್ನು ದೇಶದ ಬಹುತೇಗ ಚಿಕ್ಕ ಮತ್ತು ದೊಡ್ಡ ನಗರಗಳಲ್ಲಿ ಓಯೋ ಹೋಟೆಲ್‌ಗಳು ಜಾಲ್ತಿಯಲ್ಲಿವೆ. ಹೆಚ್ಚಾಗಿ…

Samosa Video Viral: ಗರಿ ಗರಿ ಸಮೋಸದೊಳಗೆ ಸತ್ತ ಕಪ್ಪೆ; ವಿಡಿಯೋ ವೈರಲ್

Samosa Video Viral: ಸಮೋಸ ಅಂದ್ರೆ ಸಾಕು ಕೆಲವರಿಗೆ ಪಂಚ ಪ್ರಾಣ. ಗರಿ ಗರಿಯಾಗಿರುವ ಬಿಸಿ ಸಮೋಸದೊಳಗೆ ಏನು ಇದೆ ಅನ್ನೋದಕ್ಕಿಂದ ಅದರ ರುಚಿಯೇ ಬೇರೆ ಲೆವೆಲ್ ಇರುತ್ತೆ. ಆದ್ರೆ ಇದೀಗ ಸಮೋಸದೊಳಗೆ ಸತ್ತ ಕಪ್ಪೆಯೊಂದು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ (Samosa…

Pramod muthalik: ಮುಸ್ಲಿಮರ ಜೊತೆ ಯಾವುದೇ ವ್ಯವಹಾರ ಮಾಡಬೇಡಿ, ಬಹಿಷ್ಕಾರ ಹಾಕಿ ಎಂದ ಪ್ರಮೋದ್ ಮುತಾಲಿಕ್

Pramod muthalik: ಈಗಾಗಲೇ ನಾಗಮಂಗಲದ ಗಣೇಶನ ಉತ್ಸವದಲ್ಲಿ ಮುಸ್ಲಿಂ ಗಲಬೆ ನಡೆದಿದ್ದು, ಇದರಿಂದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶಗೊಂಡಿದ್ದಾರೆ. ನಾಗಮಂಗಲದಲ್ಲಿ ಕಿಡಿಗೇಡಿಗಳು ಗಣೇಶನ ಮೆರವಣಿಗೆಯಲ್ಲಿ ಕಲ್ಲು, ಚಪ್ಪಲಿ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಮಸೀದಿ ಗಲಾಟೆ…

BMTC Bus: ಬೆಂಗಳೂರಲ್ಲಿ ಹೊಸದಾಗಿ 100 ಬಿಎಂಟಿಸಿ ಬಸ್​ಗೆ ಚಾಲನೆ ನೀಡಿದ ಮುಖ್ಯಮಂತ್ರಿ; ಇದರ ವಿಶೇಷತೆ ಏನೇನು ಗೊತ್ತಾ?

BMTC Bus: ಇಂದು ಬೆಂಗಳೂರಲ್ಲಿ ಹೊಸದಾಗಿ 100 ಬಿಎಂಟಿಸಿ ಬಸ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಈಗಾಗಲೇ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಇಲಾಖೆ ಹೊಸ ಬಸ್ ಖರೀದಿ ಮಾಡುತ್ತಿದೆ. ಅದರಂತೆ ಬಿಎಂಟಿಸಿ(BMTC)ಗೆ ಹೊಸದಾಗಿ 840 ಬಸ್​ಗಳು ಸೇರ್ಪಡೆಯಾಗಲಿದೆ.…

Fact Vid: AI ಮೂಲಕ ಹಿಂದೂ ದೇವತೆಗಳಿಗೆ ಅವಮಾನ! Fact Vid ಫೇಸ್ಬುಕ್ ಪೇಜ್ ವಿರುದ್ದ ಎಫ್‌ಐಆರ್ ದಾಖಲು

Fact Vid: ಹಿಂದೂ ದೇವರ ಪೋಟೋಗಳನ್ನು ಆರ್ಟಿಪಿಷಿಯಲ್ ಇಂಟಿಲಿಜೆನ್ಸ್ ಮೂಲಕ ಅವಮಾನಿಸಿ ಚಿತ್ರಿಸಿ ಅದನ್ನು ಸಾಮಾಜಿಕ ಜಾಲತಾಣ ಫೆಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದ Fact Vid ಫೇಸ್ಬುಕ್ ಪೇಜ್ ವಿರುದ್ದ ಹಿಂದೂ ಜನಜಾಗೃತಿ ಸಮಿತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 'Fact Vid'…

CM Siddaramaiah: ಮುಂದಿನ ಮುಖ್ಯಮಂತ್ರಿ ಯಾರು ? ತಮ್ಮ ನಿರ್ಧಾರ ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ !!

CM Siddaramaiah: ರಾಜ್ಯದಲ್ಲಿ ಮುಡಾ ನಿವೇಶನ ಅಕ್ರಮ ಹೋರಾಟ ಜೋರಾಗುತ್ತಿದ್ದಂತೆ ಇತ್ತ ಕಾಂಗ್ರೆಸ್ ನಲ್ಲೂ ಸಿಎಂ ಕುರ್ಚಿ ವಿಚಾರವಾಗಿ ಚರ್ಚೆಗಳು ಗರಿಗೆದರಿವೆ. ಕಾಂಗ್ರೆಸ್ ನಾಯಕರು, ಸಚಿವರು ನಾನು ಸಿಎಂ ಆಗುತ್ತೇನೆ, ನಾನು ಸಿಎಂ ಹುದ್ದೆ ಆಕಾಂಕ್ಷಿ ಎಂದು ಬೇಕಾಬಿಟ್ಟಿ ಹೇಳಿಕೆ…

Women CM: ಮುಂದಿನ CM ಯೋಗ ಒಬ್ಬ ಮಹಿಳೆಗೆ: ಕೋಡಿಶ್ರೀ ಭವಿಷ್ಯ ನುಡಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?

Women CM: ರಾಜ್ಯದಲ್ಲಿ ಮುಡಾ ಹಗರಣ ದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಬದಲಾವಣೆಗೆ ವಿರೋಧ ಪಕ್ಷಗಳು ಆಗ್ರಹಿಸುತ್ತಾ ಬಂದಿದ್ದು, ಇದರ ಬೆನ್ನಲ್ಲೆ ಆಗಸ್ಟ್ ತಿಂಗಳಲ್ಲಿ ಮಾತನಾಡಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಗಳು, ರಾಜ್ಯದಲ್ಲಿ ಮುಂದಿನ ಸಿಎಂ ಮಹಿಳೆ (Women CM) ಆಗುತ್ತಾರೆ…

Varsha kaveri: ಫೋಟೋ, ವಿಡಿಯೋ ಇಟ್ಕೊಂಡು ವರುಣ್ ಆರಾಧ್ಯನಿಂದ ಬ್ಲಾಕ್ಮೇಲ್ ಆರೋಪ – ಇದ್ದಕ್ಕಿದ್ದಂತೆ ಇಡೀ…

Varsha Kaveri: ನಟ ಹಾಗೂ ರೀಲ್ಸ್ ಸ್ಟಾರ್ ಆಗಿರೋ ವರುಣ್ ಆರಾಧ್ಯ(Varun Aradhya) ತನ್ನ ಮಾಜಿ ಪ್ರಿಯತಮೆ ವರ್ಷ ಕಾವೇರಿಯ ಖಾಸಗಿ ಪೊಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಜೀವ ಬೆದರಿಕೆ ಹಾಕಿದ್ದಾನೆಂದು ಆತನ ವಿರುದ್ಧ ದೂರು ದಾಖಲಾಗಿತ್ತು. ಆದರೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

Accident: ಮತ್ತೊಂದು ‘ಹಿಟ್ ಅ್ಯಂಡ್ ರನ್’ ಕೇಸ್: ಮೂವರು ಯುವಕರು ಸಾವು!

Accident: ಇತ್ತೀಚಿಗೆ 'ಹಿಟ್ ಅ್ಯಂಡ್ ರನ್' ಕೇಸ್ ಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಇದೀಗ ಬೆಂಗಳೂರಿನಲ್ಲಿ GKVKನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ಬೈಕ್​ನಲ್ಲಿ ಲಾಂಗ್​ ಡ್ರೈವ್​ ಹೋಗಿದ್ದಾಗ ಅಪರಿಚಿತ ವಾಹನ ಅಪಘಾತದಲ್ಲಿ (Accident)ಸ್ಥಳದಲ್ಲೇ…

Marriage: ಮೊದಲ ರಾತ್ರಿ ನಡೆಯುವ ಮುನ್ನ ವಧುವಿನ ಮುಖ ನೋಡಿ ಮದುಮಗ ಕೇಳಿದ್ದು ಆಧಾರ್ ಕಾರ್ಡ್!

Marriage: ಇಲ್ಲೊಬ್ಬ ಮದುವೆ (Marriage) ಆಗಲು ತನ್ನ ಸಮುದಾಯದ ಹುಡುಗಿಯೇ ಬೇಕೆಂದು 43 ವರ್ಷ ಆಗುವರೆಗೆ ಕಾದು ಕೊನೆಗೆ ಹೆಣ್ಣಿಗೆ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಹಾಗೆ ಆಗಿದೆ. ಆದ್ರೆ ಕೊನೆಗೆ ಆಗಿದ್ದೇ ಬೇರೆ. ಹೌದು, ಮಗನಿಗೆ ಹೆಣ್ಣು ಹುಡುಕಲು ಕಷ್ಟ ಪಟ್ಟ ಛತ್ತೀಸಗಢದ ದುರ್ಗದ…