Actor Darshan: ಶಂಕಿತ ಉಗ್ರನಂತೆ ನಟನ ಪರಿಸ್ಥಿತಿ! ತಲೆಕೆಟ್ಟ ದರ್ಶನ್ ಜೈಲಿನಲ್ಲಿ ಟಿವಿ ಯನ್ನು ಬಿಟ್ಟಿಲ್ಲ!
Actor darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ (Actor darshan) ಪರಪ್ಪನ ಜೈಲಿನಿಂದ ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಲಾಗಿದೆ.
ಹೌದು, ಈಗಾಗಲೇ ಬಳ್ಳಾರಿ ಜೈಲಿನಲ್ಲಿ ದರ್ಶನ್ ರನ್ನು ವಿಐಪಿ ಸೆಲ್…