Police Arrest : ʻಕಳ್ಳʼ ಪೊಲೀಸ್ ಆರೆಸ್ಟ್: ಪ್ರೈವೇಟ್ ಡಿಟೆಕ್ಟಿವ್ ಏಜೆನ್ಸಿಗಳಿಗೆ ಲವ್ವರ್ಸ್ ಕಾಲ್ ಡಿಟೈಲ್ಸ್…
Police Arrest: ಕಳ್ಳನನ್ನು ಹಿಡಿಯುವ ಕೆಲಸವನ್ನು ಪೊಲೀಸರು ಮಾಡುತ್ತಾರೆ. ಆದರೆ ಇಲ್ಲಿ ಪೊಲೀಸೇ ಕಳ್ಳತನ ಮಾಡಿದರೆ ಏನು ಮಾಡೋದು. ಬೇಲಿಯೇ ಎದ್ದು ಹೊಲ ಮೇಯ್ದ ಕತೆ ಇದು. ಪೊಲೀಸ್ ಸಿಬ್ಬಂದಿಯೊಬ್ಬ ಕಾಲ್ ಡಿಟೆಲ್ಸ್‌ಗಳನ್ನು ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ಅನಧಿಕೃತವಾಗಿ ನೀಡುತ್ತಿದ್ದ.…