Ananth-Radhika Marriage: ಅಂಬಾನಿ ಅಂತರಾಷ್ಟ್ರೀಯ ವಸ್ತ್ರವಿನ್ಯಾಸಕಾರರಿಗೆ ಬಟ್ಟೆ ಡಿಸೈನ್ ಗೆ ಕೊಟ್ಟಿದ್ದಾರೆ. ವಿದೇಶದ ಶ್ರೀಮಂತ ಮಾತ್ರವಲ್ಲ ಎಲ್ಲಾ ಕ್ಷೇತ್ರದ ದಿಗ್ಗಜರನ್ನು ಕರೆಯುವ ಮೂಲಕ ಭವಿಷ್ಯ ವ್ಯವಹಾರದ ಬಗ್ಗೆ ಕೂಡ ಚಿಂತಿಸಿದ್ದಾರೆ.
BSNL Recharge Plan: ಬಿಎಸ್‌ಎನ್‌ಎಲ್ (bsnl) ಹೊಸ ಮತ್ತು ಆಕರ್ಷಕ ಯೋಜನೆಗಳನ್ನು (BSNL Recharge Plan) ಪರಿಚಯಿಸುವ ಮೂಲಕ ಭಾರತದಾದ್ಯಂತ ತನ್ನ 4ಜಿ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಜ್ಜಾಗಿದೆ.
Reservation issue for Kannadigas: ರಾಜ್ಯದಲ್ಲಿ ನೆನ್ನೆಯಿಂದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಕೊಡಮಾಡುವ ಮೀಸಲಾತಿ(Reservation issue for Kannadigas) ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
Bigg Boss Kannada 11: ಬಾಸ್ ಸೀಸನ್ 11 ರ ಸ್ಪರ್ಧಿಗಳು ಯಾರಿರಬಹುದು ಎಂಬ ವಿಚಾರ ಓಡಾಡುತ್ತಿದೆ. ಇನ್ನು ಕಿಚ್ಚ ಸುದೀಪ್ ಅವರನ್ನು ಹೊಸ ಗೆಟಪ್ ನಲ್ಲಿ ಕಾಣಲು ಅಭಿಮಾನಿಗಳು ಕಾಯುತ್ತಿದ್ದಾರೆ.