Daily Archives

July 13, 2024

Namma Metro: ಅಪರ್ಣಾ ಅಗಲಿಕೆ ಬೆನ್ನಲ್ಲೇ ‘ನಮ್ಮ ಮೆಟ್ರೋ’ ಹೊಸ ಮಾರ್ಗದಲ್ಲಿ ಬೇರೆ ಮಹಿಳೆಯ ಧ್ವನಿ !!

Namma Metro: ಬೆಂಗಳೂರು ಮೆಟ್ರೋದ ವಿಸ್ತರಿತ ಮಾರ್ಗ ಹಾಗೂ ಹೊಸ ಮಾರ್ಗಗಳಲ್ಲಿ ಅಪರ್ಣಾ ಬದಲಾಗಿ ಬೇರೊಬ್ಬ ಮಹಿಳೆಯ ಧ್ವನಿ ನಿಮ್ಮ ಕಿವಿಗೆ ಕೇಳಲಿದೆ.

Heart Attack: ಈ ಲಕ್ಷಣಗಳು ಇದ್ದಲ್ಲಿ ಕೂಡಲೇ ಅಲರ್ಟ್ ಆಗಿ! ಪ್ರಾಣಾಪಾಯದಿಂದ ಪಾರಾಗಿ!

Heart Attack: ಮನುಷ್ಯನ ದೇಹದಲ್ಲಿ ಹೃದಯವು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಆದ್ರೆ ಇಂದು ಹೃದಯಘಾತ (Heart Attack) ಅನ್ನುವುದು ಅತೀ ಸಣ್ಣ ವಯಸ್ಸಿನವರನ್ನು ಬಿಡದೆ ಕಾಡುತ್ತಿದೆ.

Canara Bank Gold Loan: ಚಿನ್ನದ ಮೇಲೆ ಸಾಲ ಮಾಡಿದ್ದೀರಾ? ಮಾಡಲಿದ್ದೀರಾ? ಹಾಗಿದ್ರೆ ಇಲ್ಲಿದೆ ನಿಮಗೊಂದು ಸಿಹಿ…

Canara Bank Gold Loan: ನಿಮ್ಮ ಕೈಯಲ್ಲಿ ಚಿನ್ನ ಇದ್ದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ.

Virat Kohli: ಕೊಹ್ಲಿ ಮೊಬೈಲ್ ವಾಲ್’ಪೇಪರ್ ನಲ್ಲಿ ಇರೋ ಆ ತಾತ ಯಾರು? ಹೆಂಡತಿ, ಮಗಳ ಫೋಟೋ ಬಿಟ್ಟು ಅವರ ಫೋಟೋ…

Virat Kohli: ಭಾರತ ಕ್ರಿಕೆಟ್ ಲೋಕದ ದೃವ ತಾರೆ ವಿರಾಟ್ ಕೊಹ್ಲಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಈ ಅಭಿಮಾನದಿಂದ ಅವರನ್ನು ಅನುಸರಿಸುವವರೂ ಅನೇಕ ಮಂದಿ ಇದ್ದಾರೆ.

Electricity Bill: ನಿಮ್ಮ ಮನೆಯಲ್ಲಿ ಊಹೆಗೂ ಮೀರಿ ಕರೆಂಟ್​ ಬಿಲ್​ ಬರುತ್ತಾ? ಹಾಗಿದ್ರೆ ಮೊದಲು ಈ ಕೆಲಸ ಮಾಡಿ

Electricity Bill: ಮನೆಯ ವಿದ್ಯುತ್ ಬಿಲ್ ಅಂದಾಜು ಮೀರಿ ಬರುತ್ತಿರುವುದರಿಂದ ಮುಕ್ತಿ ಪಡೆಯಲು ಬಹುತೇಕರು ಪ್ರಯತ್ನ ಪಡುತ್ತಿರುತ್ತಾರೆ. ಅಂತವರು ಈ ಕೆಲಸ ಮೊದಲು ಮಾಡಿ.

Prahalad Joshi: ಮುಡಾ ಹಗರಣ- ಸದ್ಯದಲ್ಲೇ ಅರೆಸ್ಟ್ ಆಗ್ತಾರಾ ಸಿಎಂ ಸಿದ್ದರಾಮಯ್ಯ?

Prahalad Joshi: ಕಳೆದು ಕೆಲವೊಂದಿಷ್ಟು ದಿನಗಳಿಂದ ರಾಜ್ಯದಲ್ಲಿ ಮುಡಾ ಹಗರಣ(Muda Scam) ಭಾರೀ ಸದ್ದು ಮಾಡುತ್ತಿದೆ. ಇದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

Gruhalakshmi Scheme : ತಾಳ್ಮೆ ಕಳೆದುಕೊಂಡ ಸರ್ಕಾರ- ಈ ಮಹಿಳೆಯರನ್ನು ‘ಗೃಹಲಕ್ಷ್ಮೀ’ಯಿಂದ ಹೊರಗಿಡಲು…

Gruhalakshmi Scheme : ಸರ್ಕಾರವು ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು ಕೆಲವು ಯಜಮಾನಿಯರನ್ನು ಗೃಹಲಕ್ಷ್ಮೀ ಯೋಜನೆಯಿಂದ ಹೊರಗಿಡುವ ಪ್ಲಾನ್ ಮಾಡಿದೆ.

BPL Card: ಬಡತನ ರೇಖೆ ಮೇಲಿರುವ 40 ಲಕ್ಷಕ್ಕೂ ಬಿಪಿಎಲ್‌ ಕಾರ್ಡ್​​ದಾರರಿಗೆ ಬಿಗ್ ಶಾಕ್!

BPL Card: ರಾಜ್ಯದಲ್ಲಿ BPL ಕಾರ್ಡ್ ಬಗ್ಗೆ ಮಹತ್ವ ಮಾಹಿತಿ ಒಂದು ಬೆಳಕಿಗೆ ಬಂದಿದೆ. ಹೌದು, ಮಾಹಿತಿ ಪ್ರಕಾರ ಬಡತನ ರೇಖೆ ಮೇಲಿರುವರು ಸಹ ಬಿಪಿಎಲ್ ಕಾರ್ಡ್ (BPL Card) ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ.

Viral News: ತೂಕ ಇಳಿಕೆಯ ಆಸೆ; ಅಸ್ಥಿಪಂಜರದಂತಾದ ಯುವತಿ

Viral News ತೂಕ ಇಳಿಕೆ ಮಾಡಬೇಕೆನ್ನುವ ಪ್ರಯತ್ನದಲ್ಲಿ ಇಲ್ಲೊಬ್ಬ ಯುವತಿ ತನ್ನ ತೂಕವನ್ನು ಭಾರೀ ಇಳಿಸಿಕೊಂಡಿದ್ದು, ಕೇವಲ ಅಸ್ಥಿಪಂಜರ ರೀತಿಯಾಗಿ ತನ್ನ ದೇಹವನ್ನು ಮಾರ್ಪಾಡು ಮಾಡಿಕೊಂಡಿದ್ದಾರೆ.