Shubha Poonja: ಮದುವೆ ಆಗಿ 2 ವರ್ಷ, ಆದ್ರೂ ಪತಿದೇವ ನನಗದನ್ನು ಮಾಡೇ ಇಲ್ಲ – ಓಪನ್ ಆಗಿ ಗಂಡನ ಗುಟ್ಟು ರಟ್ಟು…
Shubha Poonja: ಕನ್ನಡ ಸಿನಿಮಾ ನಟಿಯಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿ ಎಲ್ಲರ ಮನ ಗೆದ್ದು, ಯಾರಿಗೂ ಕೇರ್ ಮಾಡದೆ ವಟಗುಡುವ ಶುಭ ಪೂಂಜ(Shubha Poonja) ತನ್ನ ಸಂಸಾರದ ಗುಟ್ಟೊಂದನ್ನು ರಟ್ಟುಮಾಡಿದ್ದಾರೆ.