Monthly Archives

June 2024

School Holiday: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಜೂನ್ 27 ರಂದು ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ !

School holiday: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಕೇಂದ್ರದ ಮುನ್ಸೂಚನೆಯಂತೆ ನಾಳೆ ಜೂ.27ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಶಾಲೆಗಳಿಗೆ ನಾಳೆ ರಜಾ ದಿನ.

C M Siddaramaiah: ಪ್ರಧಾನಿ ಮೋದಿಯನ್ನು ಎದುರಿಸು ತಾಕತ್ತು ಇಡೀ ದೇಶದಲ್ಲಿ ಇರೋದು ಆ ಒಬ್ಬ ನಾಯಕನಿಗೆ ಮಾತ್ರ ಎಂದ…

C M Siddaramaiah : ಬೇರೆ ಯಾರಿಂದಲೂ ಮೋದಿಯನ್ನು ಮಣಿಸಲು ಸಾಧ್ಯವಿಲ್ಲ ಎಂದ ಸಿಎಂ ಸಿದ್ದರಾಮಯ್ಯನವರು(CM Siddaramaiah) ಹೇಳಿದ್ದಾರೆ. ಹಾಗಿದ್ದರೆ ಯಾರವರು?

KSRTC ಕಡೆಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ !!

KSRTC: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ KSRTC ಸಂಸ್ಥೆಯು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಶೀಘ್,ದಲ್ಲೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ ಓಡಾಟಕ್ಕೆ ಅನಾನುಕೂಲವಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ.

Chanappattana By Election: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು?!

Channapattana By Election: ಬಿಜೆಪಿ-ಜೆಡಿಎಸ್ ನಡೆಯಂತೂ ದಿನದಿಂದ ದಿನಕ್ಕೆ ಕುತೂಹಲ ಹುಟ್ಟುಹಾಕುತ್ತಿದ್ದು ಯಾರಾಗುತ್ತಾರೆ ಮೈತ್ರಿ ಅಭ್ಯರ್ಥಿ ಎಂಬ ಪ್ರಶ್ನೆ ಹುಟ್ಟುಹಾಕಿದೆ.

Renukaswamy: 17 ಆರೋಪಿಗಳ ಹೆಸರಲ್ಲಿ ಡೂಪ್ಲಿಕೇಟ್‌ ಸಿಮ್‌ ಖರೀದಿ; ಇಮೇಲ್‌ ಶೋಧ

Renukaswamy: ರೇಣುಕಾಸ್ವಾಮಿ ಹೆಸರಿನಲ್ಲಿ ಡೂಪ್ಲಿಕೇಟ್‌ ಸಿಮ್‌ ಖರೀದಿ ಮಾಡಿರುವ ಪೊಲೀಸರು ಸರ್ವಿಸ್‌ ಪ್ರೊವೈಡರ್‌ ಮೂಲಕ ಎಲ್ಲರ ಮೊಬೈಲ್‌ ಡೇಟಾಗಳನ್ನು ಮರು ಪಡೆದುಕೊಂಡಿದ್ದಾರೆ.

Vitla: ಲಾರಿ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ; ಲಾರಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ

Vitla: ಲಾರಿ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ ಉಂಟಾಗಿದ್ದು, ಈ ವೇಳೆ ಲಾರಿ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾದ ಘಟನೆಯೊಂದು ವಿಟ್ಲ ಮೈರ ಎಂಬಲ್ಲಿ ನಡೆದಿದೆ.

Actor Jayam Ravi: ವಿಚ್ಛೇದನ ಸರಮಾಲೆಗೆ ಕಾಲಿವುಡ್‌ ನಟ ಸೇರ್ಪಡೆ? ಜಯಂ ರವಿ ಬಾಳಲ್ಲೂ ವಿಚ್ಛೇದನದ ಬಿರುಗಾಳಿ?

Actor Jayam Ravi: ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ ಅವರಿಗೂ ಈ ಡಿವೋರ್ಸ್‌ ಬಿಸಿ ತಟ್ಟಿದೆ ಎನ್ನಲಾಗಿದೆ. ಈ ಕುರಿತು ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ.

Nandini Milk: ಹಾಲಿನ ದರದಲ್ಲಿ ಏರಿಕೆ ಇಲ್ಲ, ಆದ್ರೆ 2 ರೂ ಹೆಚ್ಚಿಸಿದ್ದೇವೆ, ಯಾಕಂದ್ರೆ…. ಸಿಎಂ ಸಿದ್ದರಾಮಯ್ಯ…

Nandini Milk: ಸಿಎಂ ಸಿದ್ದರಾಮಯ್ಯನವರು ಹಾಲಿನ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ್ದು, ನಾವು ಹಾಲಿನ ದರ ಏರಿಸಿಲ್ಲ. ಆದರೆ 2 ರೂ ಹೆಚ್ಚಿಗೆ ಮಾಡಿದ್ದೇವೆ ಎಂದಿದ್ದಾರೆ.

Mangalore Expert: ಮಂಗಳೂರು ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: IISER 2024 ನಲ್ಲಿ AIR 16 ಮತ್ತು 36…

Mangalore Expert: ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಮಿಹಿರ್ ಗಿರೀಶ್ ಕಾಮತ್ ಮತ್ತು ನಿಹಾರ್ ಎಸ್. ಆರ್ ರವರು ಸಾಮಾನ್ಯ ಮೆರಿಟ್ ವಿಭಾಗದಲ್ಲಿ ಕ್ರಮವಾಗಿ ಅಖಿಲ ಭಾರತ ರ್ಯಾಂಕ್ (AIR) 16 ಮತ್ತು 36 ನೆಯ ರಾಂಕ್ ಗಳಿಸಿದ್ದಾರೆ.