Monthly Archives

June 2024

Hassan Lokasabha: ಹಾಸನದಲ್ಲಿ ಪ್ರಜ್ವಲ್ ಗೆ ಸೋಲೋ? ಗೆಲುವೋ? ಸಮೀಕ್ಷೆಗಳು ಹೇಳೋದೇನು?

Hassan Lokasabha; ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಸೋಲುತ್ತಾರೋ ಅಥವಾ ಗೆಲುವು ಭಾರಿಸುತ್ತಾರೋ?

Anaconda Video Viral: ರಸ್ತೆ ಮಧ್ಯೆ ಅಪಾಯಕಾರಿಯಾದ ದೈತ್ಯ ಹಾವು! ವಿಡಿಯೋ ವೈರಲ್!

Anaconda Video Viral: ರಸ್ತೆ ಮಧ್ಯೆ ಅಪಾಯಕಾರಿಯಾದ ದೈತ್ಯ ಹಾವು ನೋಡಿದ್ರೆ ಯಾರಿಗೇ ಆದ್ರೂ ಒಂದು ಸಾರಿ ಭಯ ಆದೀತು. ಅಂತೆಯೇ ಟ್ರಾಫಿಕ್ ಮಧ್ಯೆ ಏಕಾಏಕಿ ಕಾಣಿಸಿಕೊಂಡ ದೈತ್ಯ ಹಾವಿನ ವಿಡಿಯೋ ಒಂದು ವೈರಲ್ ಆಗಿದೆ.

Shruti Haasan: ಕೋಟಿ ಕೋಟಿ ಆಸ್ತಿ ಇದ್ದರೂ ‘ಅದೊಂದು ಸಮಸ್ಯೆ’ ಇದೆ ‘ಜೀವನದಲ್ಲಿ ಸಾಕಷ್ಟು…

Shruti Haasan: ಕೋಟಿ ಕೋಟಿ ಆಸ್ತಿ ಇದ್ದರೂ 'ಅದೊಂದು ಸಮಸ್ಯೆ' ಇದೆ 'ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ' ಎಂದು ಶ್ರುತಿ ಹಾಸನ್ ಎಂದಿದ್ದಾದ್ರೂ ಯಾಕೆ? ಆ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.

Air show plane crash: ಏರ್ ಶೋ ವೇಳೆ ಯುದ್ಧ ವಿಮಾನಗಳ ಭೀಕರ ಡಿಕ್ಕಿ – ಭಯಾನಕ ವಿಡಿಯೋ ವೈರಲ್ !!

Air show plane crash: ಏರ್ ಶೋ(Air Show) ಸಂದರ್ಭ ಎರಡು ಯುದ್ದ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ನೆಲಕ್ಕಪ್ಪಳಿಸಿದ ಪರಿಣಾಮ ಓರ್ವ ಪೈಲಟ್ ಸಾವನ್ನಪ್ಪಿ ಮತ್ತೊರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಫೋರ್ಚುಗಲ್(South Portugal)ನಲ್ಲಿ ನಡೆದಿದೆ.

Delhi News: ಮೊದಲ ಬಾರಿಗೆ ನಾಯಿಯೊಂದಕ್ಕೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ- ದೆಹಲಿ ವೈದ್ಯರ ಅಭೂತಪೂರ್ವ ಸಾಧನೆ

Delhi News: ಹೃದ್ರೋಗದಿಂದ ಬಳಲುತ್ತಿದ್ದ ನಾಯಿಯೊಂದಕ್ಕೆ ದೆಹಲಿಯ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

Raghupati Bhat: ರಘುಪತಿ ಭಟ್‌ ಪರ ಪೋಸ್ಟ್‌ ಹಾಕಿದ ಪ್ರತಾಪ್‌ ಸಿಂಹ; ತಕ್ಷಣ ಡಿಲೀಟ್‌, ಕಾರಣವೇನು?

Raghupati Bhat: ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್‌ ಪರ ಪೋಸ್ಟ್ ಹಾಕಿದ ಕೆಲವೇ ಕ್ಷಣದಲ್ಲಿ ಡಿಲೀಟ್ ಮಾಡಿದ್ದು ಇದೀಗ ದೊಡ್ಡ ಪ್ರಶ್ನೆ ಯಾಗಿ ಉಳಿದಿದೆ.

Sanjeeda Sheikh: ‘ನೋಡ ನೋಡುತ್ತಿದ್ದಂತೆ ನನ್ನ ಎದೆಗೆ ಕೈ ಹಾಕಿದರು’ – ನೈಟ್ ಪಾರ್ಟಿಯ ಕಹಿ…

Sanjeeda Sheikh: ಹೀರಾಮಂಡಿ ವೆಬ್ ಸರಣಿಯ ಮೂಲಕ ಅನೇಕರ ಮನಸನ್ನ ಗೆದ್ದ ಸಂಜೀದಾ ಶೇಖ್(Sanjeeda Sheikh) ತಮ್ಮ ಬದುಕಿನ ಕಹಿ ಅನುಭವವೊಂದನ್ನ ಹಂಚಿಕೊಂಡಿದ್ದಾರೆ.

Toilet Cleaning Tips: ಇದೊಂದು ಮಾತ್ರೆ ಹಾಕಿ ಟಾಯ್ಲೆಟ್​ ಕ್ಲೀನ್ ಮಾಡಿ ನೋಡಿ! ಪಟಾಫಟ್ ಕ್ಲೀನಿಂಗ್ ಆಗೋಗುತ್ತೆ!

Toilet Cleaning Tips: ಮನೆಯಲ್ಲಿರುವ ಕಮೋಡ್ ಯಾವುದೇ ಬಣ್ಣದಾಗಿರಲಿ ಅದರಲ್ಲಿ ಕೊಳಕು ಬೇಗ ಕಾಣಿಸುತ್ತದೆ. ಅಂತಹ ಕೊಳಕು ತುಂಬಿದ ಕಮೋಡ್ ಅನ್ನು ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಸ್ವಚ್ಛಗೊಳಿಸಬಹುದು.

Schoolarship: ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ!

Schoolarship: 2023-24 ನೇ ಸಾಲಿನ ಪ್ರತಿಭಾವಂತ ಮಾಧ್ಯಮಿಕ/ಪ್ರೌಢಶಾಲಾ (6 ರಿಂದ10 ನೇತರಗತಿ) ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.10000/-ರಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿವೇತನ ನೀಡಲು, ಕರ್ನಾಟಕ ರಾಜ್ಯ ಸರಕಾರವು ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.