Daily Archives

June 14, 2024

Adhar Card Update: ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಸಮಯ ಮತ್ತೆ ಮುಂದೂಡಿಕೆ – ಸೆಪ್ಟೆಂಬರ್ 14ರ ವರೆಗೆ…

Aadhar Card Update: ಆಧಾರ್ ಅಪ್ಡೇಟ್ ಮಾಡಲು ಸರ್ಕಾರ ಜೂನ್ 14ರವರೆಗೆ ಇದ್ದ ಗಡುವನ್ನು ಯುಐಡಿಎಐ ಸೆಪ್ಟಂಬರ್ 14ರವರೆಗೂ ವಿಸ್ತರಿಸಿದೆ. ಆ ಬಳಿಕವೂ ಆಧಾರ್ ಅಪ್​ಡೇಟ್ ಮಾಡಬಹುದಾದರೂ 50 ರೂ ಶುಲ್ಕ ಪಾವತಿಸಬೇಕಾಗುತ್ತದೆ

Channapattana: ಚನ್ನಪಟ್ಟಣ ಉಪಚುನಾವಣೆಯಲ್ಲಿ ನಟ ದರ್ಶನ್ ಸ್ಪರ್ಧೆಗೆ ಫ್ಲಾನ್ – ಸಿ ಪಿ ಯೋಗೇಶ್ವರ್ ಹೊಸ ಬಾಂಬ್…

Channapattana: ಕುಮಾರಸ್ವಾಮಿ ಅವರಿಂದ ತೆರವಾಗಲಿರುವ ಚನ್ನಪಟ್ಟಣ ಉಪ ಚುನಾವಣೆಯಲ್ಲಿ(By Election) ಸ್ಪರ್ಧಿಸಲು ಮುಂದಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Actor Darshan News: ದರ್ಶನ್‌ ಇರೋ ಪೊಲೀಸ್‌ ಠಾಣೆಗೆ ಶಾಮಿಯಾನ ಹಾಕಿದ್ದು ಯಾಕೆ? ಇಲ್ಲಿದೆ ಮಾಹಿತಿ

Actor Darshan News: ಪೊಲೀಸ್‌ ಠಾಣೆಯ ಹೊರಗಡೆ ಗೇಟ್‌ಗೆಲ್ಲ ಶಾಮಿಯಾನ ಹಾಕಿದ್ದರ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಶಾಮಿಯಾನ ಹಾಕಿದರ ಹಿಂದಿನ ನಿಜವಾದ ಕಾರಣ ಬಹಿರಂಗ ಗೊಂಡಿದೆ.

Pradeep Eshwaran: ಡಾ. ಸುಧಾಕರ್ ಗೆ ಭರ್ಜರಿ ಗೆಲುವು – ರಾಜೀನಾಮೆ ಕುರಿತು ಸ್ಪಷ್ಟೀಕರಣ ನೀಡಿದ ಪ್ರದೀಪ್…

Pradeep Eshwaran: ಡಾ. ಸುಧಾಕರ್(Dr Sudhakar) ಅವರು ಗೆದ್ದಿದ್ದಕ್ಕೆ ರಾಜಿನಾಮೆ ಕೊಡುವ ವಿಚಾರವಾಗಿ ಶಾಸಕ ಪ್ರದೀಪ್ ಈಶ್ವರನ್ ಅವರು ಇದೀಗ ಮೊದಲ ಬಾರಿಗೆ ಸ್ಪಷ್ಟೀಕರಣ ನೀಡಿದ್ದಾರೆ.

PM Awas Yojana: ಕೇಂದ್ರ ಸರ್ಕಾರದಿಂದ ಉಚಿತವಾಗಿ ಸಿಗುವ ಮನೆಗೆ ಹೀಗೆ ಅರ್ಜಿ ಹಾಕಿ – ಬೇಗ ಹೊಸ ಮನೆ ಪಡೆಯಿರಿ…

PM Awas Yojana: ತಮ್ಮ ಸ್ವಂತ ಸೂರಿನಡಿ ಜೀವನ ನಡೆಸುವಂತಾಗಿದೆ. ದೇಶದ ಬಡವರ ಅನುಕೂಲಕ್ಕಾಗಿ ಜಾರಿಯಾದ ಈ ಯೋಜನೆ ಹಲವರಿಗೆ ಪ್ರಯೋಜನವಾಗಿದೆ.

Pavitra Gowda: ಕೊಲೆ ಪ್ರಕರಣ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಪವಿತ್ರ ಗೌಡ !!

Pavitra Gowda: ತನಿಖೆ ವೇಳೆ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ, ಕೊಲೆ ಪ್ರಕರಣಕ್ಕೂ ಮುನ್ನ ನಡೆದ ಘಟನೆ ಬಗ್ಗೆ ಬೆಚ್ಚಿಬೀಳಿಸೋ ಮಾಹಿತಿ ಹಂಚಿಕೊಂಡಿದ್ದಾಳೆ.

Actor Darshan Arrest: ನಟ ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಎಲ್ಲಿ? ʼಡಿʼ ಗ್ಯಾಂಗ್‌ ಮೇಲೆ ಅನುಮಾನ

Actor Darshan Arrest: ಒಂದು ಕೋಟಿ ರೂಪಾಯಿ ವಂಚನೆ ಆರೋಪವನ್ನು ದರ್ಶನ್‌ ಮ್ಯಾನೇಜರ್‌ ಮೇಲೆ ಅರ್ಜುನ್‌ ಸರ್ಜಾ ದೂರು ನೀಡಿದ್ದರು.

Bigg Boss Siri: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಸ್ಪರ್ಧಿ ʼಸಿರಿʼ

Bigg Boss Siri: ಖ್ಯಾತ ನಟಿ, ಬಿಗ್‌ಬಾಸ್‌ ಕನ್ನಡ ಸೀಸನ್‌ 10 ರ ಸ್ಪರ್ಧಿ ಸಿರಿ ಅವರು ಮದುವೆಯಾಗಿರುವ ವೀಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.