Mysuru Dasara Elephant: ಅರ್ಜುನ ಸಾವಿನ ಬೆನ್ನಲ್ಲೇ ವಿದ್ಯುತ್‌ ಶಾಕ್‌ಗೆ ಆನೆ ʼಅಶ್ವತ್ಥಾಮʼ ಸಾವು

Dasara Elephant Ashwathama: ಮೈಸೂರು ದಸರಾದಲ್ಲಿ 8 ವರ್ಷ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವನ್ನಪ್ಪಿದ ನಂತರ ಇದೀಗ ವಿದ್ಯುತ್‌ ತಂತಿ ತುಳಿದು ದಸರಾ ಆನೆ ಅಶ್ವತ್ಥಾಮ ದುರಂತ ಸಾವು ಕಂಡಿದ್ದಾನೆ.

ದರ್ಶನ್ ನನ್ನು ಸಾಕ್ಷಿಯಾಗಿ ಮಾಡಿ, ಆರೋಪಿಯಾಗಿ ಬೇಡ; ರಾಜಕಾರಣಿಗಳು, ಹಿರಿಯ ನಟರಿಂದ ಪೋಲೀಸರಿಗೆ ಒತ್ತಡ !!

ನಾಗರಹೊಳೆ ಅರಣ್ಯ ಪ್ರದೇಶದ ಗಡಿಯಲ್ಲಿ ಹಾಕಲಾಗಿರುವ ಸೋಲಾರ್‌ ತಂತಿ ಬೇಲಿಯಲ್ಲಿ ವಿದ್ಯುತ್‌ ಪ್ರವಹಿಸಿ ಅಶ್ವತ್ಥಾಮ ಸಾವಿಗೀಡಾಗಿದ್ದಾನೆ. ಈ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮಕಟ್ಟೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

38 ವರ್ಷದ ಅಶ್ವತ್ಥಾಮ ಆನೆ, ಎರಡು ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು.

ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಮೃತದೇಹ! ಪೊಲೀಸರು ಮೃತದೇಹ ಮೇಲೆತ್ತಲು ಕೈ ಹಿಡಿದಾಗ ಎದ್ದು ನಿಂತ ವ್ಯಕ್ತಿ!

 

Leave A Reply

Your email address will not be published.