Renuka Swamy murder Case: ದರ್ಶನ್ ನನ್ನು ಸಾಕ್ಷಿಯಾಗಿ ಮಾಡಿ, ಆರೋಪಿಯಾಗಿ ಬೇಡ – ರಾಜಕಾರಣಿಗಳು, ಹಿರಿಯ ನಟರಿಂದ ಪೋಲೀಸರಿಗೆ ಒತ್ತಡ !!

Renuka Swamy murder ಪ್ರಕರಣದಲ್ಲಿ ಕನ್ನಡದ ಖ್ಯಾತ ನಟ ದರ್ಶನ್(Actress Darshan) ಕೈವಾಡವಿದೆ ಎಂದು ಇಂದು ಬೆಳಿಗ್ಗೆ ಅವರನ್ನು ಪೋಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿರುವಾಗಲೇ ರಾಜಕಾರಣಿಗಳು(Politicians) ಹಾಗೂ ಕನ್ನಡದ ಹಿರಿಯ ನಟರಿಂದ(Senior Actress) ಪೋಲೀಸರಿಗೆ ಒತ್ತಡಗಳು ಬರಲು ಶುರುವಾಗಿದೆ.

ಕೆನರಾ ಬ್ಯಾಂಕ್ ಖಾತೆ ಇದ್ದರೆ ಸಾಕು!ಅತೀ ಕಡಿಮೆ ಬಡ್ಡಿಯಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ ಖಚಿತ!

ಹೌದು, ಚಿತ್ರದುರ್ಗದ(Chitradurga) ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ದರ್ಶನ್ ನನ್ನು ಬಂಧಿಸಬೇಡಿ, ಈ ಪ್ರಕರಣದಲ್ಲಿ ಅವರನ್ನು ಸಾಕ್ಷಿದಾರನಾಗಿ ಮಾಡಿ ಸಾಕು. ಆರೋಪಿಯಾಗಿ ಬೇಡ ಎಂದು ರಾಜ್ಯದ ರಾಜಕಾರಣಿಗಳು ಹಾಗೂ ಹಿರಿಯ ಸ್ಯಾಂಡಲ್ ವುಡ್ ನ ನಟರಿಂದ ಪೋಲೀಸರಿಗೆ ಒತ್ತಡಗಳು ವಿಪರೀತವಾಗಿವೆ ಎನ್ನಲಾಗಿದೆ.

ಈಗಾಗಲೇ ಪೊಲೀಸ್ ಫೈಲ್(Police File) ನಲ್ಲಿ ದರ್ಶನ್ ಪ್ರಮುಖ ಪಾತ್ರ ಎಂದು ಉಲ್ಲೇಖಿಸಿಲ್ಲಾಗಿದೆ. ಆದರೆ ನಿನ್ನೆ ರಾತ್ರಿಯಿಂದಲೇ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಜಾಸ್ತಿಯಾಗಿದೆಯಂತೆ. ಪೊಲೀಸ್ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ. ಆರಂಭದಲ್ಲಿ ಬಂಧನ ಬೇಡ ಎಂದಿದ್ದರು. ಈಗ ಆರೋಪಿ ಮಾಡಬೇಡಿ ಎನ್ನುತ್ತಿದ್ದಾರೆ ಎಂಧು ಮೂಲಗಳು ತಿಳಿಸಿವೆ.

Actor Darshan Arrested In Murder: ರೇಣುಕಾಸ್ವಾಮಿಯನ್ನು ವಿಕೃತವಾಗಿ ಕೊಲೆ; ದೇಹದಲ್ಲಿ 15 ಕಡೆ ಭೀಕರ ಗಾಯ

Leave A Reply

Your email address will not be published.