Monthly Archives

May 2024

Karkala: ಮೀನು ಹಿಡಿಯಲು ಹೋಗಿದ್ದ ಕಾಲೇಜು ವಿದ್ಯಾರ್ಥಿ ಸಹಿತ ಇಬ್ಬರು ನೀರಿನಲ್ಲಿ ಮುಳುಗಿ ಸಾವು

Karkala: ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುಗೆರ್ಕಳ ಸಮೀಪದ ಉಬ್ಬರಬೈಲು ಎಂಬಲ್ಲಿ ಆದಿತ್ಯವಾರ ನಡೆದಿದೆ.

Harish Poonja: ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣ – ಪೊಲೀಸರ ಕರ್ತವ್ಯಕ್ಕೆ ಅಡ್ಡಿ ,ದುರ್ವರ್ತನೆ ಶಾಸಕ ಹರೀಶ್…

Harish Poonja: ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಹಾಗೂ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿರುವ ಶಶಿರಾಜ್‌ ಪರವಾಗಿ, ಶಾಸಕರಾದ ಹರೀಶ್ ಪೂಂಜಾರವರು ಬಿಡುಗಡೆ ಮಾಡುವಂತೆ ಒತ್ತಡ ಹೇರಿದ ಕಾರಣಕ್ಕಾಗಿ ಶಾಸಕ ಹರೀಶ್ ಪೂಂಜ ವಿರುದ್ಧ ದೂರು ದಾಖಲಾಗಿವೆ.

Rain Alert: ಕರಾವಳಿಯಲ್ಲಿ ಪೂರ್ವ ಮುಂಗಾರು ಮಳೆ ಬಿರುಸು : ಮೇ.22ರವರೆಗೆ ಯೆಲ್ಲೋ ಅಲರ್ಟ್

Rain Alert: ಮೇ 19ರಿಂದ 22ರ ವರೆಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಮಳೆ, ಗುಡುಗು, ಮಿಂಚು ಇರುವ ಸಾಧ್ಯತೆ ಇದೆ. ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

Illicit Relationship: ಪತ್ನಿಯ ಶೀಲದ ಮೇಲೆ ಶಂಕೆ : ಮೊಳೆಗಳಿಂದ ಗುಪ್ತಾಂಗಕ್ಕೆ ಹೊಡೆದು, ಹಿತ್ತಾಳೆಯ ಬೀಗ ಹಾಕಿ…

Illicit Relationship: ವಿವಾಹೇತರ ಸಂಬಂಧ ಶಂಕಿಸಿ, ತನ್ನ ಹೆಂಡತಿಯ ಖಾಸಗಿ ಭಾಗಗಳಿಗೆ ಕಬ್ಬಿಣದ ಮೊಳೆಗಳಿಂದ ಹೊಡೆದಿರುವ ಭೀಕರ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

Sullia : ವಿದ್ಯುತ್ ಶಾಕ್ ಹೊಡೆದು ಮೆಸ್ಕಾಂ ಸಿಬಂದಿಗೆ ಗಾಯ

Sullia: ಬಾಳಿಲ ಬಳಿ ವಿದ್ಯುತ್ ನಿರ್ವಹಣೆಗಾಗಿ ಟ್ರಾನ್ಸ್‌‌ ಫಾರ್ಮರ್ ಕಂಬಕ್ಕೆ ಹತ್ತಿದ ಮೆಸ್ಕಾಂ ಸಿಬಂದಿಗೆ ವಿದ್ಯುತ್ ಶಾಕ್ ಹೊಡೆದು ಗಾಯಗೊಂಡ ಘಟನೆ ಮೇ.18ರಂದು ನಡೆದಿದೆ.

Viral Video: ಹಸುಗಳ ಭೀಕರ ಕಾಳಗ – ನಡುವೆ ಸಿಕ್ಕಿ ಯುವತಿ ಅಪ್ಪಚ್ಚಿ !! ಭಯಾನಕ ವಿಡಿಯೋ ವೈರಲ್

Viral Video: ಮೂವರು ಗೆಳತಿಯರು ಅಂಗಡಿ ಮುಂದೆ ಕೂತು ಏನನ್ನೋ ತಿನ್ನುತ್ತಾ, ಹರಟುತ್ತಿರುವಾಗ ಸಡನ್ ಎಂಟ್ರಿ ಕೊಟ್ಟ ಹಸು ಅವರೆಡೆಗೆ ನುಗ್ಗಿದ್ದು, ಯುವತಿ ಅವುಗಳ ಕಾದಟಕ್ಕೆ ಸಿಲುಕಿ ನಲುಗಿ ಹೋಗಿದ್ದಾಳೆ.

Ban on Indian spices: ಸಿಂಗಾಪುರ ಮತ್ತು ಹಾಂಗ್ ಕಾಂಗ್ ಬಳಿಕ ಭಾರತೀಯ ಮಸಾಲಗಳಿಗೆ ನಿಷೇಧ ಹೇರಿದ ನೇಪಾಳ : ಅಸಲಿಗೆ ಈ…

Ban on Indian spices: ಎರಡೂ ಭಾರತೀಯ ಬ್ರಾಂಡ್‌ಗಳು ಕೀಟನಾಶಕ ಬಳಕೆಯ ವಿವಾದದ ಎದುರಿಸುತ್ತಿವೆ. ಈ ಕಾರಣದಿಂದಾಗಿ, MDH ಮತ್ತು ಎವರೆಸ್ಟ್‌ನ ಈ ವಿವಾದದಿಂದ ಭಾರತದ ಮಸಾಲೆ ರಫ್ತುಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

Nuclear Bomb Test: ಭಾರತದ ಮೊದಲ ಪರಮಾಣು ಪರೀಕ್ಷೆಗೆ ‘ಸ್ಟೈಲಿಂಗ್ ಬುದ್ಧ’ ಎಂದು ಏಕೆ ಹೆಸರಿಡಲಾಯಿತು…

Nuclear Bomb Test: ಇಂದಿರಾಗಾಂಧಿ ಸರ್ಕಾರದ ಅವಧಿಯಲ್ಲಿ ಪರಮಾಣು ಪರೀಕ್ಷೆಗೆ 50 ವರ್ಷಗಳನ್ನು ಪೂರೈಸಿದೆ. ಈ ಪರಮಾಣು ಪರೀಕ್ಷೆಗೆ "ಸ್ಟೈಲಿಂಗ್ ಬುದ್ದ" ಹೆಸರಿಡಲಾಗಿದೆ.

Madhu bangarappa: ಮೋದಿಗೆ ಕನ್ನಡ ಬರುತ್ತಾ? ಎಂದ ಮಧು ಬಂಗಾರಪ್ಪ, ಕನ್ನಡಿಗನಾದ ನಿಮಗೇ ಗೊತ್ತಿಲ್ಲ ಕನ್ನಡ, ಇನ್ನು…

Madhu Bangarappa: ಶಿಕ್ಷಣ ಸಚಿವ ಮತ್ತೆ ಟ್ರೋಲಿಗರ ಬಾಯಿಗೆ ತುತ್ತಾಗಿ, ನೆಟ್ಟಿಗರಿಂದ ತರಹೆವಾರಿ ಟೀಕೆಗೆ ಗುರಿಯಾಗಿದ್ದಾರೆ.

Belthangady: ಅಕ್ರಮ ಕಲ್ಲುಗಾಣಿಗಾರಿಕೆ ಆರೋಪ; ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ

Belthangady:ಅಕ್ರಮ ಕಲ್ಲು ಕೋರೆ ನಡೆಸುತ್ತಿದ್ದ ಆರೋಪದ ಮೇಲೆ ಸ್ಥಳದಲ್ಲಿದ್ದ ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಸೇರಿದಂತೆ ಕೆಲ ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.