Monthly Archives

May 2024

B Y Vijayendra: ಪ್ರತಾಪ್ ಸಿಂಹಗೆ MP ಟಿಕೆಟ್ ತಪ್ಪಿಸಿದ್ಯಾರು ?! ಕೊನೆಗೂ ಸತ್ಯ ಬಾಯಿಬಿಟ್ಟ ವಿಜಯೇಂದ್ರ !!

B Y Vijayendra: ಪ್ರತಾಪ್ ಸಿಂಹ(Pratap Simha) ಅವರ ಈ ಸಲದ ಟಿಕೆಟ್ ಯದುವೀರ್ ಅವರ ಪಾಲಾಗಿದೆ. ಆದರೆ ಯುವ ನೇತಾರ, ನಾಯಕ ಪ್ರತಾಪ್ ಸಿಂಹಗೆ ಬಿಜೆಪಿ ಯಾಕೆ ಹೀಗೆ ಮಾಡಿತು ಎಂದು ಎಲ್ಲರೂ ಬೇಸರ ಪಟ್ಟುಕೊಂಡಿದ್ದರು.

Belthangady: ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ವಾಪಾಸ್‌ ಬಂದಾಗ ವ್ಯಕ್ತಿಯೊಬ್ಬರ ಬೈಕ್‌ ಕಳ್ಳತನ

Belthangady: ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆಂದು ಬಂದವರ ಬೈಕನ್ನು ಕಳ್ಳರು ಕಳ್ಳತನ ಮಾಡಿದ ಘಟನೆಯೊಂದು ನಡೆದಿದ್ದು, ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Narendra Modi: ಮೋದಿ ತಂಗಿದ್ದ ಮೈಸೂರು ಹೋಟೆಲ್‌ ಬಿಲ್‌ 80 ಲಕ್ಷ ಬಾಕಿ

Narendra Modi: ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದ ಸಂದರ್ಭದಲ್ಲಿ ವಾಸ್ತವ್ಯ ಹೂಡಿದ್ದ ಹೋಟೆಲ್‌ನ ಕೊಠಡಿಯ ಬಿಲ್‌ ಪಾವತಿಸದ ಅರಣ್ಯ ಇಲಾಖೆ ವಿರುದ್ಧ ಹೋಟೆಲ್‌ ವ್ಯವಸ್ಥಾಪಕರು ಸಿಟ್ಟುಗೊಂಡಿದ್ದಾರೆ.

Cleaning Home: ಮನೆಯೊಳಗೆ ಇರುವೆ ಕಾಟ ತಪ್ಪಿಸಲು ಈ ಟಿಪ್ಸ್​ ಫಾಲೋ ಮಾಡಿದ್ರೆ ಸಾಕು!

Cleaning Home: ಇರುವೆಗಳನ್ನು ಓಡಿಸಲು ರಾಸಾಯನಿಕ ಉತ್ಪನ್ನಗಳನ್ನು ಬಳಸಬೇಡಿ. ಇದರಿಂದ ಆರೋಗ್ಯಕ್ಕೆ ಅಪಾಯವಿದೆ. ಅದಕ್ಕಾಗಿ ನೀವು ನೈಸರ್ಗಿಕ ಮನೆಮದ್ದನ್ನು ಬಳಸಬಹುದು.

How to Clean Bathroom: ಈ ಆಹಾರ ಪದಾರ್ಥಗಳು ಬಾತ್ರೂಮ್ ಅನ್ನು ಫಳಫಳ ಬೆಳಗಿಸುವಲ್ಲಿ ಸಹಾಯಕಾರಿ; ನೀವು…

How to Clean Bathroom: ದೈನಂದಿನ ಆಹಾರದ ಸಮಯದಲ್ಲಿ ನೀವು ಬಳಸುವ ವಸ್ತುಗಳಿಂದಲೇ ನಿಮ್ಮ ಸ್ನಾನಗೃಹವನ್ನು ಹೊಳೆಯುವಂತೆ ಮಾಡುವ ಟ್ರಿಕ್‌ವೊಂದನ್ನು ಹೇಳಲಿದ್ದೇವೆ. ಬನ್ನಿ ಅದ್ಯಾವುದೆಲ್ಲ? ತಿಳಿಯೋಣ

Fire Accident: ರಾಜ್‌ಕೋಟ್‌ ಗೇಮಿಂಗ್‌ ಝೋನ್‌ನಲ್ಲಿ ಭೀಕರ ಬೆಂಕಿ ಅವಘಡ, ಸಾವಿನ ಸಂಖ್ಯೆ 35ಕ್ಕೆ ಏರಿಕೆ

Fire Accident: ಗುಜರಾತ್‌ನ ರಾಜ್‌ಕೋಟ್‌ ಬಳಿಯ ಗೇಮಿಂಗ್‌ ಝೋನ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 33 ಕ್ಕೆ ಏರಿದೆ.

Relationship Tips: ಗಂಡಸರು ಮಹಿಳೆಯರಲ್ಲಿ ಈ ವಿಷ್ಯ ಹೇಳಿಕೊಳ್ಳೋದಿಲ್ಲವಂತೆ !

Relationship Tips: ಪುರುಷರು ತಮ್ಮ ದೌರ್ಬಲ್ಯಗಳನ್ನು ಹೆಚ್ಚು ವಾದಿಸಿದರೆ ಅಥವಾ ಚರ್ಚಿಸಿದರೆ ತಮ್ಮ ದೌರ್ಬಲ್ಯಗಳು ಬಹಿರಂಗಗೊಳ್ಳುತ್ತವೆ ಎಂದು ಭಯಪಡುತ್ತಾರೆ.

Vitla: ಬೀಗ ಹಾಕಿದ ಮನೆಯಲ್ಲಿ ಕಳ್ಳರ ಕೈ ಚಳಕ; ಎ.ಸಿ.ಚಾಲು ಮಾಡಿ ರಾಡೋ ವಾಚ್‌, ಡಿವಿಆರ್‌ ಕಳ್ಳತನ

Vitla: ಬೀಗ ಹಾಕಿ ವಿದೇಶದಲ್ಲಿರುವವರ ಮೆನಗೆ ಕಳ್ಳರು ನುಗ್ಗಿ ರಾಡೋ ವಾಚ್‌ ಕದ್ದು, ಸಿಸಿಟಿವಿ, ಡಿವಿಆರ್‌ ಕಳ್ಳತನ ಮಾಡಿದ ಘಟನೆಯೊಂದು ವಿಟ್ಲಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗ ಇರುವ ಮನೆಯೊಂದರಲ್ಲಿ ನಡೆದಿದೆ.