5,8,9 Board Exam: ಈ ಶೈಕ್ಷಣಿಕ ವರ್ಷ ಕೂಡಾ ನಡೆಯಲಿದೆ 5,8,9 ನೇ ತರಗತಿಗೆ ಪಬ್ಲಿಕ್‌ ಎಕ್ಸಾಂ

5,8,9 Board Exam: 2023-24 ರಲ್ಲಿ 5,8,9 ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ಪರೀಕ್ಷೆ ಮಾಡಿದ ವಿಚಾರ ವಿವಾದ ಶುರು ಮಾಡಿತ್ತು. ಆದರೂ ಈ ಬಾರಿ ಕೂಡಾ ಅಂದರೆ 2024-25 ನೇ ಶೈಕ್ಷಣಿಕ ಸಾಲಿನಲ್ಲಿ 5,8,9 ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ಪರೀಕ್ಷೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಇದನ್ನೂ ಓದಿ: H D kumarswamy: ಪ್ರಜ್ವಲ್ ವಿಡಿಯೋ ಬಿಡುಗಡೆ ಕುರಿತು ಕುಮಾರಸ್ವಾಮಿ ಹೇಳಿದ್ದಿಷ್ಟು !!

ಸೆಪ್ಟೆಂಬರ್‌ನಲ್ಲಿ ಮೌಲ್ಯಾಂಕನ ಪರೀಕ್ಷೆ-1, ಮಾರ್ಚ್‌ನಲ್ಲಿ ಮೌಲ್ಯಾಂಕನ -2 ಪರೀಕ್ಷೆ ಮಾಡಲಾಗುವುದು. ನಂತರ ಎಪ್ರಿಲ್‌ನಲ್ಲಿ ಫಲಿತಾಂಶ ಪ್ರಕಟಗೊಳ್ಳುವುದು ಎಂದು ಹೇಳಲಾಗಿದೆ.

ಇದನ್ನೂ ಓದಿ: Weather Update: ನಿನ್ನೆ 17 ನಗರಗಳಲ್ಲಿ 48 ಡಿಗ್ರಿ ದಾಟಿದ ಶಾಖ; IMD ಬಿಗ್‌ ಅಪ್ಡೇಟ್

2023-24 ರ 5,8,9 ರ ಫಲಿತಾಂಶ ಪ್ರಕಟಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಇದು ಕೋರ್ಟ್‌ನಲ್ಲಿದ್ದರೂ ಕೂಡಾ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.

Leave A Reply

Your email address will not be published.