H D Revanna: ಮಗ ಮಾತ್ರ ಹೀಗಲ್ಲ, ಹಿಂದೆ ರೇವಣ್ಣ ಕೂಡ ಇಂಗ್ಲೆಂಡ್ ನಲ್ಲಿ ಸಿಕ್ಕಿ ಬಿದ್ದಿದ್ರು !! ಶಿವರಾಮೇಗೌಡ ಹೊಸ ಬಾಂಬ್

Share the Article

H D Revanna: ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ವಿಚಾರದ್ದೇ ಸುದ್ದಿ. ಯಾವ ಮಾಧ್ಯಮಗಳಲ್ಲಿ ನೋಡಿದರೂ ಅದೇ ವಿಚಾರ ಪ್ರಸಾರ. ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿ ಬಹಿರಂಗ. ಜನರಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಆದರೀಗ ಇನ್ನೂ ಅಚ್ಚರಿ ಎಂಬಂತೆ ಪ್ರಜ್ವಲ್ ತಂದೆ ರೇವಣ್ಣನ(H D Revanna) ಕರ್ಮಕಾಂಡ ವಿಚಾರವೊಂದು ಬಯಲಿಗೆ ಬಂದಿದೆ.

ಇದನ್ನೂ ಓದಿ: Thailand: ದತ್ತು ಪುತ್ರನೊಂದಿಗೆ ಪ್ರಬಲ ಮಹಿಳಾ ರಾಜಕಾರಣಿಯ ರಾಸಲೀಲೆ, ಅಮ್ಮ-ಮಗನ ಕಾಮ ಕಾಂಡ ಬಯಲು !!

ಹೌದು, ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಹದ ಶಿವರಾಮೇಗೌಡ(Shivarame Gouda) ಸ್ಪೋಟಕ ಹೇಳಿಕೆ ನೀಡಿದ್ದು, ರೇವಣ್ಣ ಅಂತಹ ಒಳ್ಳೆಯ ನಡವಳಿಕೆ ವ್ಯಕ್ತಿಯಲ್ಲ, ನಾನು ರೇವಣ್ಣ ಇಂಗ್ಲೆಂಡ್ಗೆ(England) ಹೋಗಿದ್ದಾಗ ಅಲ್ಲಿ ರೇವಣ್ಣ ಸಿಕ್ಕಿಹಾಕಿಕೊಂಡಿದ್ರು. ಹಾಸನದಲ್ಲಿ ನಡೆದಂತಹ ಘಟನೆಯೇ ಅಂದು ಇಂಗ್ಲೆಂಡ್ನಲ್ಲೂ ನಡೆದಿತ್ತು” ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: Salman Khan: ನನ್ನನ್ನು ಮದುವೆ ಆಗ್ತ್ಯಾ ಎಂದು ಈ ನಟಿಯನ್ನು ಕೇಳಿದ್ದರಂತೆ ಸಲ್ಮಾನ್ ಖಾನ್!

ಸದ್ಯ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿಯಲ್ಲಿದ್ದು, ಈ ಸಂಬಂಧ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸಂತ್ರಸ್ತೆಯರಿಂದ ಮಾಹಿತಿ ಕಲೆಹಾಕುವ ಕಾರ್ಯ ನಡೆಸುತ್ತಿದ್ದಾರೆ. ಈ ನಡುವೆಯೇ ಜೆಡಿಎಸ್ನ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಸ್ಪೋಟಕ ಹೇಳಿಕೆ ನೀಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

Leave A Reply