Crime Hassan : 60 ಗೋವುಗಳ ಕೊಂದು, ರಕ್ತವನ್ನು ಕೆರೆಗೆ ಹರಿಸಿದ ಪಾಪಿಗಳು – 10 ಸಾವಿರ ಕೆಜಿ ಗೋ ಮಾಂಸ ಪೋಲಿಸ್… ಹೊಸಕನ್ನಡ ನ್ಯೂಸ್ Mar 29, 2024 Hassan: 60 ಗೋವುಗಳನ್ನು ಕೊಂದಿದ್ದು, ಪೋಲೀಸರು ಬರೋಬ್ಬರಿ 10 ಸಾವಿರ ಕೆಜಿ ಗೋ ಮಾಂಸವನ್ನು ವಶಪಡಿಸಿಕೊಂಡ ಅಘಾತಕಾರಿ ಘಟನೆ ನಡೆದಿದೆ.
latest Bank Holiday in April 2024: ಏಪ್ರಿಲ್ ತಿಂಗಳಲ್ಲಿ 14 ದಿನ ಬ್ಯಾಂಕ್ ರಜೆ ಹೊಸಕನ್ನಡ ನ್ಯೂಸ್ Mar 29, 2024 Bank Holiday in April 2024: 14 ದಿನ ಬ್ಯಾಂಕ್ಗಳಿಗೆ ರಜೆ ಇರುತ್ತದೆ. ವಿವಿಧ ರಾಜ್ಯಗಳಲ್ಲಿ ಒಟ್ಟು 14 ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಿರುತ್ತವೆ
ರಾಜಕೀಯ Umar Ansari: “ನನ್ನ ತಂದೆಗೆ ಸ್ಲೋ ಪಾಯ್ಸನ್ ನೀಡಿ ಸಾಯಿಸಲಾಗಿದೆ” : ಮುಖ್ತಾರ್ ಅನ್ಸಾರಿ ಪುತ್ರ ಉಮರ್… ಹೊಸಕನ್ನಡ ನ್ಯೂಸ್ Mar 29, 2024 Umar Ansari: ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿ ಪುತ್ರ ಉಮರ್ ಅನ್ಸಾರಿ, ತಮ್ಮ ತಂದೆ ಸ್ಲೋ ಪಾಯ್ಸನ್ ನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪ.
ರಾಜಕೀಯ K S Eshwarappa: ಬಿಜೆಪಿ ತೊರೆಯುವ ವಿಚಾರ – ಈಶ್ವರಪ್ಪ ಮಹತ್ವದ ಹೇಳಿಕೆ!! ಹೊಸಕನ್ನಡ ನ್ಯೂಸ್ Mar 29, 2024 K S Eshwarappa: ಈಶ್ವರಪ್ಪನವರು ಬಿಜೆಪಿ ಬಿಡುತ್ತಾರೆ ಎಂಬ ಸುದ್ದಿ ಬಲವಾಗಿ ಹಬ್ಬುತ್ತಿದೆ. ಆದರೀಗ ಈ ಕುರಿತು ಸ್ವತಃ ಈಶ್ವರಪ್ಪನವರೇ ಪ್ರತಿಕ್ರಿಯಿಸಿ ಕಿಡಿಕಾರಿದ್ದಾರೆ.
ಸಿನೆಮಾ-ಕ್ರೀಡೆ OTT Release This Week: ಹಾಸ್ಯದ ಜೊತೆ ಕಾನೂನು ಹೋರಾಟ ಮತ್ತು ಭಯಾನಕತೆಯವರೆಗೆ; ವಾರಾಂತ್ಯದಲ್ಲಿ OTTಯಲ್ಲಿ ಸಿಗಲಿದೆ… ಹೊಸಕನ್ನಡ ನ್ಯೂಸ್ Mar 29, 2024 OTT Release This Week: ಮನರಂಜನೆಯನ್ನು ಪಡೆಯಲು ಈ ವಾರ ಎಲ್ಲಾ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಆಕ್ಷನ್‌ನಿಂದ ಹಾಸ್ಯದವರೆಗಿನ ರಸದೌತಣ ನಿಮಗೆ ಲಭಿಸಲಿದೆ
Interesting Tirupati Tour: ತಿರುಪತಿಗೆ ಟ್ರಿಪ್ ಹೋಗಬೇಕು ಅಂದುಕೊಂಡಿರುವವರಿಗೆ ಸಿಹಿ ಸುದ್ದಿ; 3500 ಟೂರ್ ಪ್ಯಾಕೇಜ್ ಇಲ್ಲಿದೆ ಹೊಸಕನ್ನಡ ನ್ಯೂಸ್ Mar 29, 2024 Tirupati Tour: ರೈಲಿನಲ್ಲಿ ಕರೆದುಕೊಂಡು ಹೋಗಿ ತಿರುಪತಿ ಕ್ಷೇತ್ರದ ವಿಶೇಷ ಪ್ರವೇಶ ದರ್ಶನವನ್ನು ನೀಡಲಿದೆ. ಈ ತಿರುಪತಿ ಪ್ರವಾಸದ ಪ್ಯಾಕೇಜ್ ಬೆಲೆ ರೂ.3500 ಮಾತ್ರ.
ರಾಜಕೀಯ Parliament Election: ಬಿಜೆಪಿ 40% ಕಮಿಶನ್ ಆರೋಪ : ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಾಹುಲ್ ಗಾಂಧಿಗೆ ಸಮನ್ಸ್… ಹೊಸಕನ್ನಡ ನ್ಯೂಸ್ Mar 29, 2024 Parliament Election: ರಾಹುಲ್ ಗಾಂಧಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ.
Crime Crime: ಪ್ರಿಯತಮೆಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಹೊಸಕನ್ನಡ ನ್ಯೂಸ್ Mar 29, 2024 Crime: ಪ್ರಿಯಕರ ಕತ್ತು ಹಿಸುಕಿ ಕೊಲೆ ಮಾಡಿದ್ದು, ಬಳಿಕ ಬ್ಲಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದೆಹಲಿಯ ಸೆಂಟ್ರಲ್ ನೋಯ್ಡಾದಲ್ಲಿ ನಡೆದಿದೆ
ರಾಜಕೀಯ Ph.D: ಪಿಎಚ್ ಡಿ ಪ್ರವೇಶಕ್ಕೆ ಇನ್ನು ಮುಂದೆ ‘ಎನ್ ಇಟಿ’ ಅಂಕ ಪರಿಗಣನೆ ಹೊಸಕನ್ನಡ ನ್ಯೂಸ್ Mar 29, 2024 Ph.D: ಪಿಎಚ್‌ಡಿ ಪ್ರವೇಶಕ್ಕೆ ಇನ್ನು ಮುಂದೆ 'ಎನ್‌ಇಟಿ' ಅಂಕಗಳನ್ನೇ ಪರಿಗಣಿಸಲಾಗುತ್ತದೆ. ಈ ಸಂಬಂಧ ಯುಜಿಸಿ ಗುರುವಾರ ಅಧಿಸೂಚನೆ ಹೊರಡಿಸಿದೆ.
Education 5,8,9 Board Exam: ಮುಗಿದ ಮೌಲ್ಯಾಂಕನ ಪರೀಕ್ಷೆ ಹೊಸಕನ್ನಡ ನ್ಯೂಸ್ Mar 29, 2024 5,8,9. Board Exam: ವಿವಾದಕ್ಕೆ ಕಾರಣವಾಗಿದ್ದ 5, 8 ಮತ್ತು 9 ಪರೀಕ್ಷೆಯು ತರಗತಿ ಮೌಲ್ಯಾಂಕನ ಗುರುವಾರ( Thursday ) ಮುಕ್ತಾಯಗೊಂಡಿದೆ.