Monthly Archives

March 2024

Delhi Crime: ದೆಹಲಿಯಲ್ಲಿ ಯುವತಿ ಮೇಲೆ ಯುವಕನಿಂದ ಚಾಕುವಿನಿಂದ ಹಲ್ಲೆ

Delhi Crime: ದೆಹಲಿಯ ಮುಖರ್ಜಿ ನಗರದಲ್ಲಿ ಹಾಡಹಗಲೇ ಯುವಕನೋರ್ವ ಯುವತಿಯೋರ್ವಳಿಗೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

NCERT: ಮುಂಬರುವ ಶೈಕ್ಷಣಿಕ ವರ್ಷದಿಂದ 3, 6 ನೇ ತರಗತಿ ಮಕ್ಕಳಿಗೆ ಹೊಸ ಪಠ್ಯಕ್ರಮ

NCERT: ಮುಂಬರುವ ಶೈಕ್ಷಣಿಕ ವರ್ಷದಿಂದ 3,6 ನೇ ತರಗತಿಯ ಸಿಎಬಿಎಸ್‌ಇ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಬದಲಾಗಲಿದೆ. ಶೀಘ್ರದಲ್ಲೇ ಎನ್‌ಸಿಇಆರ್‌ಟಿ ಪಠ್ಯ ಬಿಡುಗಡೆ ಮಾಡಲಿದೆ.

Elephant Attack: ದೇವರನ್ನು ಹೊತ್ತ ಆನೆ ಇನ್ನೊಂದು ಆನೆ ಜೊತೆ ಕಾದಾಟ

Elephant Attack: ದೇವಸ್ಥಾನವೊಂದರ ಉತ್ಸವದಲ್ಲಿ ಮೆರವಣಿಗೆ ಸಂದರ್ಭದಲ್ಲಿ ದೇವರನ್ನು ಹೊತ್ತ ಆನೆಯೊಂದು ಇನ್ನೊಂದು ಆನೆಯ ಮೇಲೆ ಏಕಾಏಕಿ ದಾಳಿ ನಡೆಸಿದ ಘಟನೆಯೊಂದು ನಡೆದಿದೆ. ಈ ಘಟನೆ ಶುಕ್ರವಾರ ನಡೆದಿದೆ. ತ್ರಿಶೂರ್‌ನ ತರಕ್ಕಲ್‌ ದೇವಸ್ಥಾನದ ಉತ್ಸವದ ಸಮಯದಲ್ಲಿ ಈ ಘಟನೆ ನಡೆದಿದೆ.…

Sumalatha Ambareesh: JDS ಪಾಲಾದ ಮಂಡ್ಯ – ಸುಮಲತಾ ಟಿಕೆಟ್ ನಿಗೂಢ !!

Sumalatha Ambareesh: ಮಂಡ್ಯ ಟಿಕೆಟ್‌ ವಿಚಾರ ಗೊಂದಲಕ್ಕೆ ತೆರೆಬಿದ್ದಿದೆ. ಮಂಡ್ಯ ಜೆಡಿಎಸ್‌ ಪಾಲಾಗಿದೆ. ಹಾಗೂ ಸುಮಲತಾ ಅವರ ಟಿಕೆಟ್ ಬಗ್ಗೆ ತೀರ್ಮಾನ ಆಗಿಲ್ಲ.

MLA Fullform: ‘ಎಂಎಲ್‌ಎ’ ಫುಲ್ ಫಾರ್ಮ್ ಗೊತ್ತಿಲ್ಲದ ಶಾಸಕರು ಇವರು – ವಿಡಿಯೋ ವೈರಲ್

MLA Fullform: ಎಂಎಲ್‌ಎ ಫುಲ್‌ಫಾರ್ಮ್‌ ಗೊತ್ತಿಲ್ಲದ ಕೆಲವೊಂದು ಶಾಸಕರ ವೀಡಿಯೋ ಇತ್ತೀಚೆಗೆ ಬಹಳ ವೈರಲ್‌ ಆಗಿದ್ದು, ಅವರುಗಳು ನೀಡಿದ ಉತ್ತರವೇನು? ಇಲ್ಲಿದೆ ವೀಡಿಯೋ

Kukke Subramanya: ಕುಕ್ಕೆ ಸುಬ್ರಹ್ಮಣ್ಯ ಸಮೀಪ ಕಾಣಿಸಿಕೊಂಡ ನಕ್ಸಲರು

Kukke Subramanya: ದ.ಕ.ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ (Kukke Subramanya) ಸಮೀಪದಲ್ಲಿ ನಕ್ಸಲ್‌ ಚಟುವಟಿಕೆ ಹೆಚ್ಚಿದೆ ಎಂದು ವರದಿಯಾಗಿದೆ. ಹೌದು. ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು(Naxals in Karnataka) ಭೇಟಿ ನೀಡಿರುವುದಾಗಿ…

Udhayanidhi Stalin: ಪ್ರಧಾನಿಯನ್ನು 28ಪೈಸೆ ಪಿಎಂ ಎಂದು ಕರೆಯಿರಿ-ಉದಯನಿಧಿ ಸ್ಟಾಲಿನ್

Udhayanidhi Stalin: ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ ಶನಿವಾರ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ರಾಮನಥಪುರಂ ಮತ್ತು ಥೇಣಿಯಲ್ಲಿ ಪ್ರತ್ಯೇಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯವು ತೆರಿಗೆಯಾಗಿ ಪಾವತಿ ಮಾಡುವ ಪ್ರತಿ ರೂಪಾಯಿಗೆ ಕೇವಲ…

Jayaprakash Hegde: ಕೋಟಾಗೆ ಹಿಂದಿ ಬರಲ್ಲ ಹೇಳಿಕೆ: ಜಯಪ್ರಕಾಶ್ ಹೆಗ್ಡೆ ಕನ್ನಡ ವಿರೋಧಿ ಎಂದು ಬಿಜೆಪಿ ಕಿಡಿ !

Jayaprakash Hegde: ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ(Jayaprakash Hegde)  ತಮ್ಮ ಇತ್ತೀಚಿನ ಮಾತಿನ ಸಂದರ್ಭ ತಮ್ಮ ಎದುರಾಳಿ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಅವರನ್ನು ಗುರಿಯಾಗಿರಿಸಿಕೊಂಡು ನೀಡಿದ್ದ…

Sasikanth Senthil: ದ.ಕ ಮಾಜಿ ಡಿಸಿ ಸಶಿಕಾಂತ್ ಸೆಂಥಿಲ್ ಗೆ ಕಾಂಗ್ರೆಸ್ ಟಿಕೆಟ್ !

Sasikanth Senthil: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 46 ಅಭ್ಯರ್ಥಿಗಳ 4ನೇ ಪಟ್ಟಿಯನ್ನು (Congress 4th List) ಶನಿವಾರ ರಾತ್ರಿ ಬಿಡುಗಡೆ ಮಾಡಿದೆ. ಈ ಪಟ್ಟಿಯ ವಿಶೇಷ ಏನೆಂದರೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ (DK Ex DC Sasikanth Senthil) ಗೆ…

Kadaba: ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ ಯುವತಿ-ಆಟೋ ಚಾಲಕನಿಂದ ರಕ್ಷಣೆ

Kadaba News: ಯುವತಿಯೊಬ್ಬಳು ತನ್ನ ಸ್ಕೂಟಿಯನ್ನು ನಿಲ್ಲಿಸಿ ನದಿಗೆ ಹಾರಿರುವ ಘಟನೆಯೊಂದು ಕಡಬದಲ್ಲಿ ನಡೆದಿದೆ. ಅಲಂಕಾರು ಸಮೀಪದ ಶಾಂತಿಮೊಗರು ಸೇತುವೆ ಬಳಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್‌ ಸ್ಥಳದಲ್ಲೇ ಇದ್ದ ಆಟೋ ಚಾಲಕ ನದಿಗೆ ಹಾರಿ ಯುವತಿಯ ಪ್ರಾಣ ರಕ್ಷಿಸಿದ್ದಾನೆ.…