National Kerala Road Mashup: ಕೇರಳದಲ್ಲಿ ಭೀಕರ ಅಪಘಾತ; ಶಿಕ್ಷಕಿ-ಚಾಲಕ ಸಾವು; ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ ಸುದರ್ಶನ್, ಬೆಳಾಲು Mar 31, 2024 Kerala Road Mashup: ಕೇರಳದಲ್ಲಿ ಕಾರು-ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು, ಟೀಚರ್ ಮತ್ತು ಚಾಲಕ ಮೃತರಾಗಿದ್ದು, ಆಕ್ಸಿಡೆಂಟ್ ಪ್ರಕರಣಕ್ಕೆ ರೋಚಕ ತಿರುವು ದೊರಕಿದೆ.
News Terror Attack: ದಶಮಾನೋತ್ಸವ ಸಂಭ್ರಮ ಹಿನ್ನೆಲೆ : ವಿಶ್ವದೆಲ್ಲೆಡೆ ದಾಳಿಗೆ ಕರೆ ನೀಡಿದ ಐಸಿಸ್ ಉಗ್ರ ಸಂಘಟನೆ ಸುದರ್ಶನ್, ಬೆಳಾಲು Mar 31, 2024 Terror Attack: ಐಸಿಸ್ ಜನ್ಮ ತಳೆದು ಹತ್ತು ವರ್ಷ ತುಂಬಿದ್ದು, ಸಂಭ್ರಮಾಚರಣೆಗಾಗಿ ನಾಸ್ತಿಕರ ಮೇಲೆ ಉಗ್ರದಾಳಿ ನಡೆಸುವಂತೆ ತನ್ನ 'ಒಂಟಿ ತೋಳಗಳಿಗೆ' ಕರೆ ನೀಡಿದೆ.
News College Girl Jumps to Death: ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ಆರೋಪ; ಬಿಲ್ಡಿಂಗ್‌ನಿಂದ ಹಾರಿ ಬಾಲಕಿ ಆತ್ಮಹತ್ಯೆ ಮಲ್ಲಿಕಾ ಪುತ್ರನ್ Mar 31, 2024 College Girl Jumps to Death: 17 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಿಲ್ಡಿಂಗ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ದಕ್ಷಿಣ ಕನ್ನಡ Belthangady (Mundaje): ವಿಷ ಆಹಾರ ಸೇವನೆ; 10 ಕ್ಕೂ ಅಧಿಕ ನಾಯಿ ಸಾವು ಮಲ್ಲಿಕಾ ಪುತ್ರನ್ Mar 31, 2024 Belthangady: ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ-ಹುರ್ತಾಜೆ ರಸ್ತೆಯಲ್ಲಿ 10 ಕ್ಕಿಂತ ಅಧಿಕ ನಾಯಿಗಳು ವಿಷ ಪದಾರ್ಥ ಸೇವಿಸಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
News Patna High Court: ಹೆಂಡತಿಯನ್ನು “ಭೂತ ಪಿಶಾಚಿ” ಎಂದು ಕರೆಯುವುದು ಕ್ರೌರ್ಯ ಎನಿಸಿಕೊಳ್ಳುವುದಿಲ್ಲ :… ಸುದರ್ಶನ್, ಬೆಳಾಲು Mar 31, 2024 Patna High Court: ಪತಿ ತನ್ನ ಹೆಂಡತಿಯನ್ನು ಭೂತ-ಪಿಶಾಚಿ ಎಂದು ಸಂಬೋಧಿಸುವುದು ಕ್ರೌರ್ಯ ಎನಿಸಿಕೊಳ್ಳುವುದಿಲ್ಲ ಎಂದು ಪಟ್ನಾ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
News Mumbai Police: ಬ್ಲೂ ಫಿಲಂ ನಿರ್ಮಿಸುತ್ತಿದ್ದ ಗುಂಪನ್ನು ಬಂಧಿಸಿದ ಪೊಲೀಸರು ಮಲ್ಲಿಕಾ ಪುತ್ರನ್ Mar 31, 2024 Mumbai Police: ನೀಲಿ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದ ಗುಂಪೊಂದನ್ನು ಬಂಧಿಸಿರುವ ಘಟನೆಯೊಂದು ಮುಂಬೈ ಬಳಿಯ ಲೊನಾವ್ಲಾದಲ್ಲಿ ನಡೆದಿದೆ.
News Birthday Cake: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು 10 ವರ್ಷದ ಬಾಲಕಿ ಸಾವು ಸುದರ್ಶನ್, ಬೆಳಾಲು Mar 31, 2024 Birthday Cake: ತನ್ನ ಹುಟ್ಟುಹಬ್ಬದಂದು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು 10 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ನಾಲ್ಕು ಮಂದಿಯ ಆರೋಗ್ಯ ಹದಗೆಟ್ಟಿದೆ.
News Saina Nehwal: ‘ಗಾಯತ್ರಿ ಅಡುಗೆ ಮಾಡಲು ಲಾಯಕ್ಕು’ ಹೇಳಿಕೆ – ಶಾಮನೂರು ಶಿವಶಂಕರಪ್ಪ ವಿರುದ್ಧ… ಸುದರ್ಶನ್, ಬೆಳಾಲು Mar 31, 2024 Saina Nehwal: ಮಾಜಿ ಸಚಿವ, ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಗಾಯತ್ರಿ ಸಿದ್ದೇಶ್ವರ್ ಕುರಿತು ನೀಡಿದ ಹೇಳಿಕೆಗೆ ಸೈನಾ ನೆಹ್ವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
News K S Eshwarappa: ಅಖಿಲೇಶ್ ಯಾದವ್ ರಿಂದ ಬಂತು ಕರೆ, BSP ಸೇರ್ಪಡೆ ಆಗ್ತಾರಾ ಈಶ್ವರಪ್ಪ ?! ಸುದರ್ಶನ್, ಬೆಳಾಲು Mar 31, 2024 K S Eshwarappa: ಬಿಜೆಪಿ ವಿರುದ್ಧ ಕೆ ಎಸ್ ಈಶ್ವರಪ್ಪನವರು ಶಿವಮೊಗ್ಗದಿಂದ ಪಕ್ಷೇತರವಾಗಿ ಸ್ಪರ್ಧಿಸೋದು ಖಚಿತ. ಇದೀಗ ಅಖಿಲೇಶ್ ಯಾದವ್ ಅವರಿಂದ ಕರೆ ಕೂಡ ಬಂದಿದೆ.
ದಕ್ಷಿಣ ಕನ್ನಡ Dakshina Kannada (Kadaba): ಗೋ ಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು!! ರಾಜ್ಯ ಹೆದ್ದಾರಿ ತಡೆದು ಆಕ್ರೋಶ,… ಸುದರ್ಶನ್, ಬೆಳಾಲು Mar 31, 2024 Dakshina Kannada (Kadaba):ಅಕ್ರಮವಾಗಿ ಗೋ ಸಾಗಾಟ ಸಂಬಂಧ ಹಾಗೂ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ,ಮೃತಪಟ್ಟ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ