Ujjai Fire Breaks: ಹೋಳಿ ಸಂದರ್ಭ ಮಹಾಕಾಲ್‌ ದೇವಸ್ಥಾನದಲ್ಲಿ ಭಾರೀ ಅಗ್ನಿ ಅವಘಡ; 13 ಅರ್ಚಕರಿಗೆ ಗಾಯ

Share the Article

Ujjai Fire Breaks: ಮಧ್ಯಪ್ರದೇಶದ ಪ್ರಸಿದ್ಧ ಉಜ್ಜಯಿನಿ ಮಹಾಕಾಲ್‌ ದೇವಸ್ಥಾನದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಅಗ್ನಿ ಅವಘಡದಲ್ಲಿ 13 ಅರ್ಚಕರು ಗಾಯಗೊಂಡ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Madhyapradesh: ಜೈಲಿನಲ್ಲಿ ಮುದ್ರಣ ಕೌಶಲ್ಯ ಕಲಿತು ಖೋಟ ನೋಟು ಪ್ರಿಂಟ್ ಮಾಡುತ್ತಿದ್ದ ವ್ಯಕ್ತಿ ಬಂಧನ

ಇಂದು ಬೆಳಗ್ಗೆ ಮಹಾಕಾಲ್‌ ದೇವಾಲಯದ ಗರ್ಭಗೃಹದಲ್ಲಿ ಭಸ್ಮ ಆರತಿ ಸಮಯದಲ್ಲಿ ಅಚಾನಕ್‌ ಆಗಿ ಬೆಂಕಿ ಅವಘಡ ಸಂಭವಿಸಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಗುಲಾಲ್‌ ಆಚರಣೆ ಎಸೆಯುವ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗ ಅಲ್ಲಿ ಪ್ರತ್ಯಕ್ಷ ಕಂಡವರು ಹೇಳಿದ್ದರು. ಗಾಯಗೊಂಡವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Puttur: ಕಬಕದಲ್ಲಿ ನಾಲ್ಕು ಗೋವುಗಳ ಸಾಗಾಣೆ; ಬಜರಂಗದಳ ಕಾರ್ಯಕರ್ತರಿಂದ ತಡೆ

Leave A Reply

Your email address will not be published.