Mangalore: ಕೆಫೆಸ್ಫೋಟ ಉಗ್ರನ ಮಾಹಿತಿ ಮದರಸಾಗಳಲ್ಲಿ ಹುಡುಕಿದರೆ ಸಿಗಬಹುದು-ಶರಣ್‌ ಪಂಪ್‌ವೆಲ್‌

Mangaluru: ಎನ್‌ಐಎ ಅಧಿಕಾರಿಗಳು ಮದರಸಾಗಳಲ್ಲಿ ತಪಾಸಣೆ ಮಾಡಿದರೆ ಬೆಂಗಳೂರು ಸ್ಫೋಟದ ಶಂಕಿತ ಉಗ್ರನ ಮಾಹಿತಿ ದೊರಕಬಹುದು, ಭಟ್ಕಳದ ಮಸೀದಿಗಳಿಗೆ ದಾಳಿ ನಡೆಸಿ ವಿಚಾರಿಸಬೇಕು ಎಂದು ವಿಎಚ್‌ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದ್ದಾರೆ.

 

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು, ಅಧಿಕಾರಿಗಳು ಮತ್ತು ಪೊಲೀಸರು ದಾಳಿ ಮಾಡಿ ತನಿಖೆ ಮಾಡಲಿ, ಖಂಡಿತ ಮಾಹಿತಿ ಲಭಿಸಲಿದೆ. ಮದರಸಾಗಳು ಭಯೋತ್ಪಾದಕರ ತಾಣವಾಗುತ್ತಿದೆ. ಉಗ್ರರಿಗೆ ಶಿಕ್ಷಣ ಕೊಡುವ ವ್ಯವಸ್ಥೆ ಮದರಸಾದ ಕೆಲವು ಮೌಲ್ವಿಗಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Leave A Reply

Your email address will not be published.