RBI: ಕೆನರಾ ಬ್ಯಾಂಕ್‌, ಎಸ್‌ಬಿಐಗಳಿಗೆ ಭಾರೀ ದಂಡ ವಿಧಿಸಿದ ಆರ್‌ಬಿಐ

Share the Article

RBI: ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಮತ್ತು ಕೆನರಾ ಬ್ಯಾಂಕ್‌ಗೆ ಆರ್‌ಬಿಐ ಸೋಮವಾರ ಕ್ರಮವಾರ 2 ಕೋಟಿ ರೂ. ಮತ್ತು 32 ಲಕ್ಷ ರೂ.ದಂಡ ವಿಧಿಸಿದೆ.

ಇದನ್ನೂ ಓದಿ: Rain Updates: ಬಿಸಿಲಿನ ತಾಪದಿಂದ ತತ್ತರಿಸುತ್ತಿರುವ ರಾಜ್ಯದ ಜನಕ್ಕೆ ತಂಪೆರೆವ ಸುದ್ದಿ ಕೊಟ್ಟ ಮಳೆರಾಯ

ಕೆಲವು ಕಂಪನಿಗಳ ಪಾವತಿಸಿದ ಷೇರು ಬಂಡವಾಳದ ಶೇ.30 ಕ್ಕಿಂತ ಹೆಚ್ಚಿನ ಷೇರುಗಳನ್ನು ಎಸ್‌ಬಿಐ ಅಡಮಾನವಾಗಿ ಇಟ್ಟುಕೊಂಡಿರುವುದಾಗಿ ವರದಿಯಾಗಿದೆ. ಅಲ್ಲದೇ, ನಿಗದಿತ ಕಾಲಮಿತಿಯೊಳಗೆ ಮೊತ್ತವನ್ನು ಡೆಪಾಸಿಟರ್‌ ಎಜುಕೇಶನ್‌ ಆಂಡ್‌ ಅವೇರ್‌ನೆಸ್‌ ಫಂಡ್‌ನಲ್ಲಿ ಜಮೆ ಮಾಡವಲ್ಲಿ ವಿಫಲಗೊಂಡಿತ್ತು.

Leave A Reply

Your email address will not be published.