KM Chinnappa: ನಡೆದಾಡುವ ಕಾಡಿನ ನಿಘಂಟು ಎಂದು ಹೆಸರುವಾಸಿಯಾಗಿದ್ದ ಕೆಎಂ ಚಿಣ್ಣಪ್ಪ ನಿಧನ

KM Chinnappa: ಕೊಡಗಿನ ಕೆ.ಎಂ. ಚಿಣ್ಣಪ್ಪ (KM Chinnappa) ಅವರು ಅನಾರೋಗ್ಯದಿಂದ ಇಂದು ಬೆಳಗ್ಗೆ 11:20ರ ಗಂಟೆಗೆ ವಿಧಿವಶರಾಗಿದ್ದಾರೆ. ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಇವರ ಕೊಡುಗೆ ಅಪಾರ.

ಇದನ್ನೂ ಓದಿ: Dakshina Kannada: ಆಳ್ವಾಸ್‌ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಸುಖಾಂತ್ಯ- ಕೇರಳದಲ್ಲಿ ಜೋಡಿ ಪತ್ತೆ

ಇವರನ್ನು ನಡೆದಾಡುವ ಕಾಡಿನ ನಿಘಂಟು ಎಂದೇ ಕರೆಯುತ್ತಿದ್ದರು. ಇವರಿಗೆ 84 ವರ್ಷ ವಯಸ್ಸಾಗಿತ್ತು.

Leave A Reply

Your email address will not be published.