Food tips: ಖಾಲಿ ಹೊಟ್ಟೆಗೆ ತಪ್ಪಿಯೂ 3 ಆಹಾರಗಳನ್ನು ಸೇವಿಸಬೇಡಿ !!

Share the Article

Food tips: ಕಾಲ ಬದಲಾದಂತೆ ನಮ್ಮ ಆಹಾರ ಕ್ರಮಗಳು(Food tips) ಕೂಡ ಬದಲಾಗಿದೆ. ಯಾವುದೇ ಕ್ರಮಗಳು, ವಿಧಾನಗಳಿಲ್ಲದೆ, ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಲೆಕ್ಕಿಸದೆ ನಾವು ನಮ್ಮ ಭಕ್ಷ್ಯಗಳನ್ನು ಸೆಲೆಕ್ಟ್ ಮಾಡುತ್ತಿದ್ದೇವೆ. ಇದು ಖಂಡಿತಾ ಅಪಾಯವನ್ನುಂಟುಮಾಡುತ್ತದೆ. ಇದೇನೆ ಇರಲಿ ಆದರೆ ಬೆಳಗ್ಗೆ ಖಾಲಿಹೊಟ್ಟೆಗೆ ತಪ್ಪಿಯೂ ಮೂರು ಆಹಾರಗಳನ್ನು ಸೇವಿಸಬೇಡಿ.

ಇದನ್ನೂ ಓದಿ:Harish poonja: ತೆರಿಗೆ ವಿಚಾರಕ್ಕೆ ಮತ್ತೆ ಗರಂ ಆದ ಶಾಸಕ ಹರೀಶ್ ಪೂಂಜ- ‘ದಕ್ಷಿಣ ಕನ್ನಡದ ಟ್ಯಾಕ್ಸ್ ಮುಸ್ಲಿಮರಿಗೆ’ ಪೋಸ್ಟ್ ವೈರಲ್

ಖಾಲಿ ಹೊಟ್ಟೆಗೆ ಯಾವ ಆಹಾರಗಳನ್ನು ಸೇವಿಸಬಾರದು?

1. ಕೇಕ್, ಬಿಸ್ಕತ್, ಬ್ರೆಡ್ ಹಾಗೂ ಸಕ್ಕರೆಯಿಂದ ಮಾಡಿದ ಯಾವುದೇ ವಸ್ತುಗಳನ್ನು ತಪ್ಪಿಯೂ ತಿನ್ನಬೇಡಿ.

2. ಖಾರವಾದ ಯಾವುದೇ ಆಹಾರ ಪದಾರ್ಥಗಳನ್ನು ಖಾಲಿ ಹೊಟ್ಟೆಗೆ ಸೇವಿಸಬೇಡಿ. ಇದು ಸಾಕಷ್ಟು ದುಷ್ಪರಿಣಾಣಮ ಉಂಟುಮಾಡುತ್ತದೆ.

3. ಟೀ ಮತ್ತು ಕಾಫಿಯನ್ನು ಎಂದಿಗೂ ಹೊಟ್ಟೆ ಖಾಲಿ ಇರುವಾಗ ಸೇವಿಸಬಾರದು. ನ್ಯೂಟ್ರಿಯೇಟ್ adsorption ಆಗೋದಿಲ್ಲ. Acidity ಆಗುತ್ತದೆ.

Leave A Reply

Your email address will not be published.