Home Interesting ಪ್ರೇಮಿಗಳ ದಿನಾಚರಣೆ: ಕಾಂಡಮ್ ಗಳ ಮಾರಾಟದಲ್ಲಿ ದಾಖಲೆ!! ಯಾವ ಫ್ಲೇವರ್‌ ನಂಬರ್ 1!!

ಪ್ರೇಮಿಗಳ ದಿನಾಚರಣೆ: ಕಾಂಡಮ್ ಗಳ ಮಾರಾಟದಲ್ಲಿ ದಾಖಲೆ!! ಯಾವ ಫ್ಲೇವರ್‌ ನಂಬರ್ 1!!

Valentine's day

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : 2024ರ ವರ್ಷದ ಮೊದಲ ರಾತ್ರಿ ಅಂದರೆ 2023ರ ಡಿಸೆಂಬರ್‌ 31ರ ರಾತ್ರಿ ಒಯೋ ರೂಮ್‌ಗಳು ಅತಿ ಹೆಚ್ಚು ಬುಕ್ಕಿಂಗ್‌ ಆಗಿದೆ. ಅಷ್ಟೇ ಪ್ರಮಾಣದಲ್ಲಿ ಕಾಂಡೋಮ್‌ಗಳು ಸಹ ಮಾರಾಟವಾಗಿದ್ದವು. ಇದೀಗ ಪ್ರೇಮಿಗಳ ದಿನ ಸಹ ಕಾಂಡೋಮ್‌ಗಳನ್ನು ದಾಖಲೆಯ ಮಟ್ಟದಲ್ಲಿ ಖರೀದಿ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಕೆಲವು ಓಯೋ ರೊಂಗಳನ್ನು ಸಿಂಗರಿಸಲಾಗಿದ್ದು, ಈ ವಿಡಿಯೋಗಳು ಭಾರೀ ವೈರಲ್‌ ಆಗುತ್ತಿವೆ.

ಪ್ರೇಮಿಗಳ ದಿನ ಎಂದರೆ ಸಾಕು ಈಗಿನ ಯುವಪೀಳಿಗೆಯವರಿಗೆ ಒಂಥರಾ ಜೋಶ್‌. ರಾಜ್ಯದಲ್ಲಿ ಯಾವ ಯಾವ ನಗರಗಳಲ್ಲಿ ಹೆಚ್ಚಾಗಿ ಓಯೋ ರೂಮ್‌ಗಳನ್ನು ಬುಕ್ಕಿಂಗ್‌ ಮಾಡಿದ್ದಾರೆ ಎಂಬ ಮಾಹಿತಿಯನ್ನು ನೋಡೋಣ.

ಈ ಸಂಖ್ಯೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಎಂದು ಹೇಳಲಾಗುತ್ತದೆ. ಇದಲ್ಲದೆ ಕಳೆದ ಎರಡು ದಿನಗಳಲ್ಲಿ ಕಾಂಡೋಮ್‌ಗಳು ಸಹ ಹೆಚ್ಚಾಗಿ ಮಾರಾಟಾವಾಗಿವೆ ಎಂಬ ಮಾಹಿತಿ ಹೊರಬಿದ್ದಿದೆ. ಯಾವ ಫ್ಲೇವರ್‌ ಕಾಂಡೋಮ್‌ ಹೆಚ್ಚು ಬಳಸಿದ್ದಾರೆ ಎಂಬ ಮಾಹಿತಿ ನೋಡೋಣ.

ಹೆಚ್ಚಾಗಿ ಬಳಸಿದ ಕಾಂಡೋಮ್‌

ಲೈಂಗಿಕತೆಯಲ್ಲಿ ಸಂದರ್ಭದಲ್ಲಿ ಕಾಂಡೋಮ್‌ಗಳನ್ನು ಬಳಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಅತಿಯಾಗಬಾರದು. ಯಾವುದೇ ತರಹದ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗಲೆಲ್ಲಾ ಕಾಂಡೋಮ್‌ಗಳನ್ನು ಬಳಸುವುದು ಆರೋಗ್ಯಕರ. ಅತಿ ಹೆಚ್ಚು ಬಳಕೆಯಾದ ಫ್ಲೇವರ್ ಯಾವುದು ಗೊತ್ತ??

ಚಾಕೊಲೇಟ್ ಫ್ಲೇವರ್ ಹೆಚ್ಚು ಬಳಕೆ

ಇವುಗಳು ಹೆಚ್ಚು ಸುವಾಸನೆಯ ಕಾಂಡೋಮ್‌. ಇವು ಮಹಿಳೆಯರು ಮತ್ತು ಪುರುಷರಿಬ್ಬರನ್ನೂ ಪ್ರಚೋದಿಸುತ್ತದೆ. ಚಾಕೊಲೇಟ್ ಸುವಾಸನೆಯು ನಮ್ಮ ಇಂದ್ರಿಯಗಳ ಅನುಭವವನ್ನು ಹೆಚ್ಚಿಸುತ್ತದೆ. ಇದು ಲೈಂಗಿಕ ಆನಂದವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ.

ಈ ಫ್ಲೇವರ್‌ ಕಾಂಡೋಮ್‌ ಅನ್ನೇ ಹೆಚ್ಚಾಗಿ ಬಳಸಿದ್ದು, ಹೆಚ್ಚು ಬಳಕೆಯಾದ ಕಾಂಡೋಮ್‌ಗಳಲ್ಲಿ ಇದು ಮೊದಲ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.

ಸ್ಟ್ರಾಬೆರಿ ಫ್ಲೇವರ್ 

ಸ್ಟ್ರಾಬೆರಿ ಇಷ್ಟಪಡುವ ಹಣ್ಣುಗಳಲ್ಲಿ ಪ್ರಮುಖವಾಗಿದೆ. ಸಂಭೋಗದ ಸಮಯದಲ್ಲಿ ಸ್ಟ್ರಾಬೆರಿಗಳ ವಾಸನೆಯು ಇನ್ನಷ್ಟು ಪ್ರಚೋದನೆ ನೀಡುತ್ತದೆ.

ಆರೆಂಜ್ ಫ್ಲೇವರ್

ಕಿತ್ತಳೆಯ ರಿಫ್ರೆಶ್‌ಮೆಂಟ್ ಮೂಲಕ ಲೈಂಗಿಕ ಆನಂದವನ್ನು ದಂಪತಿಗಳು ಆನಂದಿಸುತ್ತಾರೆ. ಮೌಖಿಕ ಸಂಭೋಗಕ್ಕೆ ಬಂದಾಗ ಇದು ಮತ್ತೆ ಹೆಚ್ಚು ಇಷ್ಟಪಟ್ಟ ಕಾಂಡೋಮ್.

ಗ್ರೇಪ್ಸ್‌ ಫ್ಲೇವರ್‌

ಲೈಂಗಿಕ ಸಂಭೋಗದ ವೇಳೆಯಲ್ಲಿ ಹೆಚ್ಹು ಆನಂದವನ್ನು ಪಡೆಯಲು ಇದನ್ನು ಬಳಸಲಾಗುತ್ತದೆ. ಆದ್ದರಿಂದ ದ್ರಾಕ್ಷಿ ಸುವಾಸನೆಯಿಂದ ಕೂಡಿದ ಕಾಂಡೋಮ್‌ಗಳನ್ನು ಬಳಸಲಾಗುತ್ತದೆ.

ಮ್ಯಾಂಗೋ ಫ್ಲೇವರ್‌: ನಿಮ್ಮ ಮಲಗುವ ಕೋಣೆಯಲ್ಲಿ ಪರಿಮಳವನ್ನು ಬೀರುವುದು ಹಾಗೂ ನಿಮ್ಮ ಲೈಂಗಿಕ ಅನುಭವವನ್ನು ಹೆಚ್ಚಿಸುತ್ತದೆ.

ಪಾನ್ ಫ್ಲೇವರ್

ಮೀಥಾ ಪಾನ್ ಫ್ಲೇವರ್‌ನ ಕಾಂಡೋಮ್‌ಗಳು ಈಗ ಟ್ರೆಂಡ್‌ನಲ್ಲಿವೆ. ಇದು ಕೂಡ ಹೆಚ್ಚಾಗಿ ಬಳಕೆಯಾಗಿರುವುದಾಗಿದೆ.

ಲಿಚಿ ಫ್ಲೇವರ್

ಬಹುತೇಕ ದಂಪತಿಗಳು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಬಹು ಜನಪ್ರಿಯವಾಗಿದೆ.

ಪಿಜ್ಜಾ ಫ್ಲೇವರ್: ಲೈಂಗಿಕ ಜೀವನದಲ್ಲಿ ಮಸಾಲೆಯನ್ನು ಸೇರಿಸಲು ಇದು ಸೂಕ್ತವಾಗಿದೆ. ಈ ಕಾರಣದಿಂದ

ಇದನ್ನು ಕೂಡ ಇಷ್ಟಪಡುತ್ತಾರೆ.