ಕೊರಿಯನ್ನರ ಬ್ಯೂಟಿ ರಹಸ್ಯ ಇಲ್ಲಿದೆ ನೋಡಿ!! ಸಿಂಪಲ್ ಆಗಿ ಮಾಡಬಹುದು.

Beauty tips :ಕೊರಿಯನ್ ಮಹಿಳೆಯರು ತಮ್ಮ ಚರ್ಮದ ಆರೈಕೆಯನ್ನು(Beauty tips)ಹೀಗೆ ಮಾಡಿಕೊಳ್ಳುತ್ತಾರೆ. ಅವರು ರಾತ್ರಿಯ ಹೊತ್ತು ತಮ್ಮ ಮುಖದ ಆರೈಕೆಯನ್ನು ಮಾಡುತ್ತಾರೆ. ಹೇಗೆ ಮಾಡುತ್ತಾರೆ ಎಂಬುದನ್ನು ಈಗ ತಿಳಿಯೋಣ…

 

ಕೊರಿಯನ್ ಸೀಕ್ರೆಟ್

ಕೊರಿಯನ್ನರ ಸೌಂದರ್ಯ ಯಾರಿಗೆ ಇಷ್ಟ ಇಲ್ಲ ಹೇಳಿ ಎಲ್ಲರು ಅವರ ಚರ್ಮವನ್ನು ಇಷ್ಟ ಪಡುತ್ತಾರೆ. ಆಗಾಗಿ ಕೊರಿಯನ್ನರು ರಾತ್ರಿ ವೇಳೆ ತಮ್ಮ ಚರ್ಮದ ಆರೈಕೆ ಮಾಡುತ್ತಾರೆ.

 

ಡಬಲ್ ಕ್ಲೀನ್ ಮಾಡಿ

ಕೊರಿಯನ್ನರು ರಾತ್ರಿ ವೇಳೆ ವಿವಿಧ ತೈಲಗಳನ್ನು ಬೆಳೆಸಿಕೊಂಡು ಮುಖವನ್ನು ಎರಡು ಬಾರಿ ಶುದ್ಧೀಕರಣ ಮಾಡುತ್ತಾರೆ. ಕಲ್ಮಶ ಮತ್ತು ಧೂಳನ್ನು ತೆಗೆಯಲು ಸೌಮ್ಯವಾದ ಕ್ಲೇನ್ಸರ್ ಅನ್ನು ಬಳಕೆ ಮಾಡುತ್ತಾರೆ.

 

 

ಟೋನ್ ಮಾಡಿ

ಸೌಮ್ಯವಾದ ಆಲ್ಕೋಹಾಲ್ ಮುಕ್ತ ಟೋನ್ ಅನ್ನು ಬಳಸಿಕೊಂಡು ನಿಮ್ಮ ಮುಖದ ಚರ್ಮವನ್ನು ಟೋನ್ ಮಾಡಿ. ಈ ಅಭ್ಯಾಸವನ್ನು ಬಿಡಬೇಡ.

 

ಲೋಶನ್ ಬಳಸಿ

ಸೆರಾಮಿಡ್ ಹೆಚ್ಚಿರುವ ಲೋಶನ್ ಅನ್ನು ಬಳಸಿ ಚರ್ಮವನ್ನು ಮೃದುಗೊಳಿಸಿ.

 

ಸೀರಮ್ ಹಚ್ಚಿ

ಸೀರಮ್ ಹಚ್ಚುವ ಮೂಲಕ ನಿಮ್ಮ ಚರ್ಮದ ಯಾವುದೇ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು. ನೀವು ಇಷ್ಟ ಪಡುವಂತೆ ನಿಮ್ಮ ತ್ವಚೆಯನ್ನು ಹೊಂದಬಹುದು.

 

ಐಸ್ ಕ್ರೀಮ್ ಹಚ್ಚಿ

ಪ್ರತಿದಿನ ಐಸ್ ಕ್ರೀಮ್ ಅನ್ನು ಹಚ್ಚಿ. ಇದು ನಿಮ್ಮ ಕಣ್ಣಿನ ಸುತ್ತಲಿನ ಸೂಕ್ಷ್ಮ ಭಾಗವನ್ನು ಪೋಷಿಸುತ್ತದೆ.

 

ಮಾಯಿಶ್ಚರೈಸರ್ ಹಚ್ಚಿ

ದಿನವಿಡೀ ದೀರ್ಘಾವಧಿಯ ಜಲಸಂಚಯನಕ್ಕಾಗಿ ತೆಳುವಾದ ಪದರವನ್ನು ಹೊಂದುವಂತೆ ಮಾಯಿಶ್ಚರೈಸರ್ ಹಚ್ಚಿ.

 

ಎಸ್ಸೆನ್ಸ್ ಹಚ್ಚುವುದು

ಸೀರಮ್, ಟೋನ‌ರ್ ಮತ್ತು ಮಾಯಿಶ್ಚರೈಸರ್‌ಗಳ ಮಿಶ್ರಣವಾಗಿದ್ದು, ಇವು ಚರ್ಮವನ್ನು ಹೈಡೇಟ್ ಮಾಡುತ್ತವೆ., ಪ್ರೈಮ್ ಮಾಡುತ್ತದೆ ಮತ್ತು ಚರ್ಮದ ಕೋಶಗಳನ್ನು ಪೋಷಿಸುತ್ತವೆ.

 

ಹೊರಗೆ ಹೋಗುವಾಗ

ಹೊರಗೆ ಯುವಿ ಕಿರಣಗಳಿಂದ ನಿಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು. ಮೋಡ ಕವಿದ ವಾತಾವರಣವಿದ್ದರೂ, ಮಳೆ ಬರುತ್ತಿದ್ದರೂ ಯುವಿ ಕಿರಣಗಳು ನಿಮ್ಮ ಚರ್ಮವನ್ನು ಹಾನಿಗೊಳಿಸಬಹುದು .ವಯಸ್ಸಾದಂತೆ ಕಾಣುವಂತೆ ಮಾಡಬಹುದು. ಆದ್ದರಿಂದ, ನಿಮ್ಮ ಸನ್‌ಸ್ಮಿನ್ ಅನ್ನು ತೆಗೆದುಕೊಂಡು ಹೋಗಿ.

Leave A Reply

Your email address will not be published.