Mangaluru-Ayodhya Special Train: ಮಂಗಳೂರಿನಿಂದ ಅಯೋಧ್ಯೆಗೆ ವಿಶೇಷ ರೈಲು

ಮಂಗಳೂರಿನಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ 06517 ಕೊಯಮತ್ತೂರು-ದರ್ಶನ ನಗರ್‌-ಕೊಯಮತ್ತೂರು ಅಸ್ತಾ ವಿಶೇಷ ರೈಲಿನ ಸೌಲಭ್ಯವನ್ನು ಮಂಗಳೂರಿನ ಜನರಿಗೆ ಕಲ್ಪಿಸಿದೆ. ರಾಮ ಮಂದಿರಕ್ಕೆ ಭೇಟಿ ನೀಡಬೇಕೆನ್ನುವವರು ಅಯೋಧ್ಯೆಗೆ ಈ ರೈಲು ಮುಖಾಂತರ ತೆರಳ ಬಹುದು.

ಇದನ್ನೂ ಓದಿ: RBI Monetary Policy: ಆರ್‌ಬಿಐ ನಿಂದ ಸಿಹಿ ಸುದ್ದಿ, ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ!!!

ಫೆ.8 ರಂದು ಈ ರೈಲು ತಮಿಳುನಾಡಿನ ಕನ್ಯಾಕುಮಾರಿಯಿಂದ ಹೊರಡಲಿದ್ದು, ಮಂಗಳೂರು ಜಂಕ್ಷನ್‌ ನಿಲ್ದಾಣದ ಮೂಲಕ ಅಯೋಧ್ಯೆಗೆ ಹೋಗಲಿದೆ.

ಇಂದು (ಫೆ.8) ಸಂಜೆ 5.50 ಕ್ಕೆ ಮಂಗಳೂರು ಜಂಕ್ಷನ್‌ಗೆ ಈ ರೈಲು ಬರಲಿದ್ದು, 6ಗಂಟೆಗೆ ತೆರಳಲಿದ್ದು, ಫೆ.11 ರ ಬೆಳಗ್ಗೆ ಅಯೋಧ್ಯೆಗೆ ದರ್ಶನ್‌ ನಗರ ನಿಲ್ದಾಣ ತಲುಪಿದೆ. ಫೆ.12 ರಂದು ಬೆಳಿಗ್ಗೆ 8 ಗಂಟೆಗೆ ಅಯೋಧ್ಯೆಯಿಂದ ಹೊರಟು ಫೆ.14 ರ ಸಂಜೆ ಮಂಗಳೂರು ಜಂಕ್ಷನ್‌ ತಲುಪಲಿದೆ.

Leave A Reply

Your email address will not be published.