Health tips: ಇದನ್ನು ಕುಡಿದರೆ ಸಾಕು ಡೊಳ್ಳು ಹೊಟ್ಟೆ ಮಂಜಿನಂತೆ ಕರಗಿ ಬಿಡುತ್ತೆ !!
Health tips: ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಅವರೆಲ್ಲರಿಗೂ ಕೂಡ ತಾವು ಚಂದವಾಗಿ ಕಾಣಬೇಕು, ಸ್ಮಾರ್ಟ್ ಆಗಿ ಕಾಣಬೇಕು ಎಂಬ ಆಸೆ. ಆದರೆ ಅವರಿಗೆ ಅಡ್ಡಿ ಬರುವುದು ಡೊಳ್ಳು ಹೊಟ್ಟೆ!! ಬೇಡ ಅಂದರೂ ಬಂದು ತೊಂದರೆ ಕೊಟ್ಟು, ಸಾಕಷ್ಟು ಇರುಸುಮುರುಸು ಮಾಡುತ್ತೆ ಈ ಹೊಟ್ಟೆ. ಇದನ್ನು ಕರಗಿಸಲು ಅನೇಕರು ಹರಸಾಹಸ ಪಡುತ್ತಾರೆ. ಹಾಗಿದ್ರೆ ಇನ್ಮುಂದೆ ಈ ಚಿಂತೆ ಬಿಡಿ. ಇದೊಂದು ಮ್ಯಾಜಿಕಲ್ ಡ್ರಿಂಕ್ ಕುಡಿದರೆ ಸಾಕು ನಿಮ್ಮ ಹೊಟ್ಟೆಯು ಮಂಜಿನಂತೆ ಕರಗಿಹೋಗುತ್ತೆ !!
ಇದನ್ನೂ ಓದಿ: Arecanut: ಅಡಿಕೆಯ ಗಿಡಗಳನ್ನು ಬಿಸಿಲಿನಿಂದ ರಕ್ಷಿಸುವುದು ಹೇಗೆ?
ಏನನ್ನು ಕುಡಿಯಬೇಕು ?
ಪ್ರತೀ ದಿನ ಬೆಳಿಗ್ಗೆ ಒಂದು ಗ್ಲಾಸ್ ನೀರಿಗೆ ಅರ್ಧ ಚಮಚ ಅರಿಶಿನ, ಒಂದು ಸ್ಪೂನ್ ಶುಂಠಿ, ಕಾಲು ಚಮಚ ಮೆಣಸಿನ ಪುಡಿ, ಚಕ್ಕೆ ಪುಡಿ ಹಾಕಿ ಚೆನ್ನಾಗಿ 5 ನಿಮಿಷ ಕುದಿಸಿ ಕುಡಿಯಿರಿ ಒಂದೇ ತಿಂಗಳಲ್ಲಿ ನಿಮ್ಮ ಹೊಟ್ಟೆಯ ಬೊಜ್ಜು ಮಾಯವಾಗುತ್ತೆ.
ql5yp0