Poonam Pandey Alive: ಪೂನಂ ಪಾಂಡೆ ಸತ್ತಿಲ್ಲ! ಕ್ಷಮೆ ಕೇಳಿ ಬದುಕಿದ್ದೇನೆ ಎಂದು ಬಂದ ಪೂನಂ ಪಾಂಡೆ!!

ಗರ್ಭಕಂಠ ಕ್ಯಾನ್ಸರ್ ಜಾಗೃತಿಗೆ ತಂತ್ರ ಮಾಡಿದೆನೆಂದ ಮಾಯಾಂಗನೆ!

Poonam Pandey Alive: ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡಿದ ಸುದ್ದಿಯೆಂದರೆ ಪೂನಂಪಾಂಡೆ ನಿಧನದ ಸುದ್ದಿ. ಇದೀಗ ಆಕೆಯೇ ಜೀವಂತವಾಗಿ ಬಂದು ವೀಡಿಯೋ ಹರಿಬಿಟ್ಟಿದ್ದು, ಇದರಲ್ಲಿ ಕ್ಯಾನ್ಸರ್‌ ಕುರಿತು ಮಾಹಿತಿ ನೀಡಿದ್ದು, ಜೊತೆಗೆ ನಾನು ಸತ್ತಿದ್ದೇನೆಂದು ಹೇಳಿದರ ಹಿಂದಿನ ಕಾರಣದ ಕುರಿತು ಹೇಳಿರುವ ವೀಡಿಯೋವನ್ನು ಹರಿಬಿಟ್ಟಿದ್ದಾರೆ.

ಇದನ್ನೂ ಓದಿ: Bharat Ratna: BJP ಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ; ಪ್ರಧಾನಿ ಮೋದಿ ಘೋಷಣೆ!!!

ಗರ್ಭಕಂಠ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದಾಗಿಯೂ, ಎಲ್ಲರಲ್ಲಿಯೂ ಕ್ಷಮೆ ಕೇಳಿದ್ದಾಳೆ ಪೂನಂ ಪಾಂಡೆ.

Leave A Reply

Your email address will not be published.