Ira khan: ಅಮೀರ್ ಖಾನ್ ಪುತ್ರಿಯ ಹನಿಮೂನ್ ಫೋಟೋಸ್ ವೈರಲ್ !!

Share the Article

Ira khan: ಬಾಲಿವುಡ್ ಸೂಪರ್‌ ಸ್ಟಾರ್ ಅಮೀರ್ ಖಾನ್ ಪುತ್ರಿ ಇರಾ ಖಾನ್(Ira khan) ಕೆಲವು ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ ಹೋಟೆಲ್ನಲ್ಲಿ ಫಿಟ್ನೆಸ್ ತಜ್ಞ ನೂಪುರ್ ಶಿಖರೆ ಅವರೊಂದಿಗೆ ಇರಾ ವಿವಾಹವಾಹ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. ಇದೀಗ ಅವರು ಹನಿಮೂನ್ ಮೂಡಲ್ಲಿದ್ದು, ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Arun yogiraj: ರಾಮನ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್’ಗೆ ಸರ್ಕಾರದಿಂದ ಬಿಗ್ ಶಾಕ್- 12 ಲಕ್ಷ ಕೊಡದೆ ಬಾಕಿ ಉಳಿಸಿಕೊಂಡಿರೋ ಗೌರ್ಮೆಂಟ್!!

Ira khan

Ira Khan

ಹೌದು, ಇರಾ ಖಾನ್ ಮತ್ತು ನೂಪುರ್ ಶಿಖರೆ ಹನಿಮೂನ್ (Honeymoon) ಗಾಗಿ ಬಾಲಿಯನ್ನು (Bali) ಆಯ್ಕೆ ಮಾಡಿಕೊಂಡಿದ್ದಾರೆ. ಬಾಲಿಯಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿರುವ ಈ ಜೋಡಿ ಇದೀಗ ನೆನಪಿಗಾಗಿ ಒಂದು ಫೋಟೋವನ್ನು ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಸದ್ಯ ಇದು ವೈರಲ್ ಆಗಿದೆ.

Leave A Reply